ಸಲಾರ್ ಸಿನಿಮಾದಲ್ಲಿ ನಟಿಸಿದ್ದೇ ತಡ, ಕಾಲಿವುಡ್ ನಟಿಯ ಲಕ್ ಬದಲಾಗಿದೆ. ಶ್ರುತಿ ಹಾಸನ್ ಟೈಮ್ ಈಗ ಶುರುವಾಗಿದೆ

ಕಾಲಿವುಡ್ ನಟಿ ಶ್ರುತಿ ಹಾಸನ್ ಅವರು ಸಲಾರ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ

ಈ ಮೂಲಕ ಶ್ರುತಿ ಹಾಸನ್ ಅವರ ರೇಂಜ್ ಬದಲಾಗಿದೆ. ಈಗ ಅವರು ಬೇಡಿಕೆಯ ನಟಿಯಾಗಿ ಬೆಳೆಯುತ್ತಿದ್ದಾರೆ

ಶ್ರುತಿ ಹಾಸನ್ ಸ್ವಲ್ಪ ಗ್ಯಾಪ್ ಕೊಟ್ಟು ಸದ್ಯ ತೆಲುಗಿನಲ್ಲಿ ಸತತ ಸಿನಿಮಾ ಮಾಡುತ್ತಿದ್ದಾರೆ

ರಾಮಾಯಣ ಕಥೆಯನ್ನಾಧರಿಸಿದ ಕನ್ನಡದ ಪ್ರಸಿದ್ಧ ಸಿನಿಮಾಗಳಿವು

ಅದರ ಭಾಗವಾಗಿ, ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು

ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಿ ಬಂಪರ್ ಹಿಟ್ ಆಯಿತು. ಆದರೆ ಈ ಸಿನಿಮಾದೊಂದಿಗೆ 2023ರಲ್ಲಿ ಶ್ರುತಿ ಹಾಸನ್ ನಟಿಸಿದ ಎಲ್ಲಾ (ನಾಲ್ಕು) ಸಿನಿಮಾಗಳು ಬಂಪರ್ ಹಿಟ್ ಆದವು

ಈ ವರ್ಷದ ಆರಂಭದಲ್ಲಿ ಶ್ರುತಿ ಹಾಸನ್ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು

ಅದರ ನಂತರ ಮರುದಿನ ಸಂಕ್ರಾಂತಿಯಂದು ವಾಲ್ತೇರು ವೀರಯ್ಯ ಬಿಡುಗಡೆಯಾಗಿ ಈ ಸಿನಿಮಾ ಕೂಡ ಭರ್ಜರಿ ಹಿಟ್ ಆಯಿತು

56ನೇ ವರ್ಷದಲ್ಲಿ ಅರ್ಬಾಜ್ ಖಾನ್ 2ನೇ ಮದುವೆ! ಫೋಟೋಸ್ ನೋಡಿ

ಸುಮಾರು 200 ಕೋಟಿ ಕಲೆಕ್ಷನ್ ಮಾಡಿದೆ. ಮತ್ತು ಈ ಎರಡು ಚಿತ್ರಗಳ ನಂತರ, ಅವರು ಹಾಯ್ ನನ್ನಾ ಚಿತ್ರದಲ್ಲಿ ನಾನಿ ಜೊತೆ ನಟಿಸಿದರು

ಈ ಚಿತ್ರವೂ ಉತ್ತಮ ಯಶಸ್ಸನ್ನು ಪಡೆಯಿತು. ಮತ್ತು ಶ್ರುತಿ ಹಾಸನ್ ಅವರ ಇತ್ತೀಚಿನ ಚಿತ್ರ ಸಲಾರ್ ಕೂಡ ಬ್ಲಾಕ್ ಬಸ್ಟರ್ ಆಗುವುದರೊಂದಿಗೆ ಟಾಲಿವುಡ್ ಇಂಡಸ್ಟ್ರಿಯ ಗೋಲ್ಡನ್ ಲೆಗ್ ಹೀರೋಯಿನ್ ಗಳಲ್ಲಿ ಶ್ರುತಿ ಹಾಸನ್ ಕೂಡ ಒಬ್ಬರಾಗಿದ್ದಾರೆ

ಕಳೆದ ಕೆಲವು ವರ್ಷಗಳಿಂದ ಶೃತಿ ಹಾಸನ್ ಅವರು ಶಂತನು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ

ಈ ವಿಷಯವನ್ನು ಆಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ತಮ್ಮ ಮದುವೆಯ ಬಗ್ಗೆ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ

ಹೊಸ ಮನೆಯಲ್ಲಿ ಅನನ್ಯಾ ಪಾಂಡೆ ಮೊದಲ ಕ್ರಿಸ್ಮಸ್