ಈರುಳ್ಳಿ ಹೆಸರು ಕೇಳಿದ್ರೆ ಸಾಕು ಕಣ್ಣಲ್ಲಿ ನೀರು ಬರುತ್ತೆ. ಈಗ ಗ್ರಾಹಕರ ಜೇಬಿಗೂ ಕತ್ತರಿ ಹಾಕಲು ಸಜ್ಜಾಗಿದ್ರೆ ಇತ್ತ ಕಷ್ಟಪಟ್ಟು ಬೆಳೆದ ಈರುಳಿಗೆ ಬಂಪರ್ ಬೆಲೆ ಸಿಗುತ್ತಿದೆ
ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಆದರೆ ರಾಜ್ಯದಲ್ಲಿ ಭೀರ ಬರಗಾಲ ಆವರಿಸಿರುವುದರಿಂದ ಈರುಳ್ಳಿಯೇ ಇಲ್ಲ
ಆದರೆ ಯಾರು ಬೆಳೆ ತೆಗೆದಿದ್ದಾರೆಯೋ ಅವರಿಗಂತೂ ಬಂಪರ್ ಲಾಟರಿ ಹೊಡೆಯುತ್ತಿದೆ. ಈರುಳ್ಳಿ ಬೆಳೆಯಿಂದ ಲಕ್ಷ ಲಕ್ಷ ಆದಾಯಾ ಗಳಿಸುತ್ತಿರೊ ರೈತ ಇತರರಿಗೆ ಮಾದರಿ
ಹೌದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ವೆಂಕಟೇಶ ರೂಗಿ ರೈತ ಈರುಳ್ಳಿ ಬೆಳೆದು ಬಂಪರ್ ಆದಾಯ ಗಳಿಸುತ್ತುದ್ದಾರೆ
Belagavi: ಕೇವಲ 5 ತಿಂಗಳಲ್ಲಿ ಕೃಷಿಯಿಂದ 8 ಲಕ್ಷ ಗಳಿಸಿದ ಯುವತಿ
ಹೌದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ವೆಂಕಟೇಶ ರೂಗಿ ರೈತ ಈರುಳ್ಳಿ ಬೆಳೆದು ಬಂಪರ್ ಆದಾಯ ಗಳಿಸುತ್ತುದ್ದಾರೆ
ಕುಟುಂಬದವರು ಪ್ರತಿವರ್ಷ ಈರುಳ್ಳಿ ಬೆಳೆಯುತ್ತಲೇ ಬಂದಿದ್ದಾರೆ, ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅತೀವೃಷ್ಠಿಯಿಂದ ಜಮೀನಿನಲ್ಲಿ ಕೊಳೆತು ಲಕ್ಷ ಲಕ್ಷ ನಷ್ಟವಾಗಿತ್ತು
ಸಕಾಲಕ್ಕೆ ಮಳೆ ಸುರಿದಿದ್ದರ ಈರುಳ್ಳಿ ಪ್ರತಿ ಎಕರೆಗೆ 120 ರಿಂದ 130 ಕ್ವಿಂಟಾಲ್ ಇಳುವರಿ ಬರುತ್ತಿತ್ತು
ಆದರೆ ಮಳೆ ಕೊರತೆಯ ಕಾರಣದಿಂದ ಕೇವಲ ಎಕರೆಗೆ 70 ಕ್ವಿಂಟಾಲ್ ದಷ್ಟು ಮಾತ್ರ ಇಳುವರಿ ಬರಹತ್ತಿದೆ. ಇನ್ನು ಈರುಳ್ಳಿ ಗಡ್ಡೆಗಳು ಸಹ ಚನ್ನಾಗಿ ಬಂದಿಲ್ಲ
ಸದ್ಯ ವೆಂಕಟೇಶ ಅವರು ಈ ಸಾಹಸ ಮಾಡಿ ತಮ್ಮ ಈರುಳ್ಳಿ ಬೆಳೆ ತೆಗೆದಿದ್ದಾರೆ
Belagavi: ಶಹಬ್ಬಾಸ್! ಟೊಮೆಟೊ ಕಳ್ಳನನ್ನು ಹಿಡಿದ ಬಡಪಾಯಿ ರೈತ
ಬರಗಾಲದಲ್ಲಿ ಕೆಲಸವೇ ಇಲ್ಲದೆ ಇರೊ ಸುಮಾರು 30ಕ್ಕೂ ಕಾರ್ಮಿಕರು ನಿತ್ಯ ದುಡಿಯುತ್ತಿದ್ದಾರೆ. ಬರಗಾಲದಲ್ಲಿ ಅಷ್ಟು ಜನರಿಗೆ ಕೆಲಸ ಕೊಟ್ಟ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ
ಒಟ್ಟಾರೆಯಾಗಿ ಭೀಕರ ಬರಗಾಲದ ಮಧ್ಯೆಯೂ ಮಳೆ ನೀರನ್ನು ಸಂಗ್ರಹಿಸಿ ಈರುಳ್ಳಿ ಬೆಳೆ ಬೆಳೆದಿದ್ದಾನೆ
ಬಂಪರ್ ಬೆಳೆ ತೆಗೆಯುತ್ತಿರೊ ರೈತರಿಗೆ ಬಂಪರ್ ಬೆಲೆ ಸಿಕ್ಕರೆ ಈರುಳ್ಳಿ ಬೆಳೆದ ರೈತು ಕೋಟ್ಯಾಧಿಪತಿ ಆಗೋದರಲ್ಲಿ ಎರಡು ಮಾತಿಲ್ಲ
ಉಪಯೋಗವಿಲ್ಲ ಎಂದ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ, ಗಟ್ಟಿಗಿತ್ತಿ ರೈತ ಮಹಿಳೆಯ ಕಥೆ ಇದು
ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಆದರೆ ರಾಜ್ಯದಲ್ಲಿ ಭೀರ ಬರಗಾಲ ಆವರಿಸಿರುವುದರಿಂದ ಈರುಳ್ಳಿಯೇ ಇಲ್ಲ