ಸಮುದ್ರದಲ್ಲಿ ಸಿಕ್ಕ ಬೃಹತ್ ಗಾತ್ರದ ವಿಚಿತ್ರ ಮೀನು!
ಹೌದು, ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮೀನು ಭಾರೀ ಈಜಾಡುತ್ತಿದೆ
ಯಾಕಂದ್ರೆ ಇದೊಂದು ವಿಚಿತ್ರವಾದ ಮೀನು ಎಂದು ತಿಳಿದುಬಂದಿದೆ
ಈ ಮೀನಿನ ಹೆಸರು 'ಆಕ್ಸೊಲೊಟ್ಲ್' ಎಂದು
ಈ ಮೀನಿಗೆ 2 ಕೈ, 2 ಕಾಲುಗಳು ಇದ್ದು ವಿಚಿತ್ರವಾಗಿ ಕಾಣಿಸುತ್ತಿದೆ
ಈ ಮೀನು ಹೆಚ್ಚಾಗಿ ಕ್ಸೊಚಿಮಿಲ್ಕೊ ಸರೋವರದಲ್ಲಿ ಕಾಣಲು ಸಿಗುತ್ತಂತೆ
ಈ ಮೀನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ತಿಳಿದುಬಂದಿದೆ
ಇನ್ನೋಂದು ಅಚ್ಚರಿಯ ಸಂಗತಿ ಏನಂದ್ರೆ IUCN ವರದಿಯ ಪ್ರಕಾರ ಆಕ್ಸೊಲೊಟ್ಲ್ ಮೀನುಗಳನ್ನು ಆಹಾರಕ್ಕಾಗಿ ಬಳಸಬಹುದಂತೆ ಮತ್ತು ಸಾಕುಪ್ರಾಣಿಗಳಾಗಿ ಮಾರಾಟ ಮಾಡಬಹುದು ಎಂದು ತಿಳಿಸಿದೆ
ರೀಲ್ಸ್ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ಹುಚ್ಚಾಟ; ಯೂಟ್ಯೂಬರ್ ಗುಲ್ಜಾರ್ ಶೇಖ್ ಬಂಧನ