ಐಸ್‍ಕ್ರೀಮ್ ಪಾನಿಪುರಿ ಬಗ್ಗೆ ನಿಮಗೆ ಗೊತ್ತಾ?

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಐಸ್‍ಕ್ರೀಮ್ ಪಾನಿಪುರಿ ಅಂಗಡಿ ಇದೆ.

ವಲುತರೆಡ್ಡಿ ಪ್ರದೇಶದಲ್ಲಿರುವ ಇದು ಫುಲ್ ಫೇಮಸ್

ಐಸ್ ಕ್ರೀಮ್ ಪಾನಿಪುರಿ ಅಂದ್ರೆ ಜನರಿಗೆ ತುಂಬಾ ಇಷ್ಟ

ಬಿಲ್ ಮತ್ತು ಬೈಟ್ ಅಂಗಡಿಯಲ್ಲಿ ಸಿಗುತ್ತೆ ಐಸ್ ಕ್ರೀಮ್ ಪಾನಿಪುರಿ

ವೆನಿಲ್ಲಾ, ಚಾಕೊಲೇಟ್, ಸ್ಟ್ರಾಬೆರಿ, ಪಿಸ್ತಾ, ಬಾದಾಮಿ ಫ್ಲೇವರ್ ಇರುತ್ತೆ

ಬಾಯಿಗೆ ಹಾಕಿಕೊಂಡ ತಕ್ಷಣ ತಂಪು ರುಚಿಯೊಂದಿಗೆ ತಿನ್ನಬಹುದು.

ಗೋಲ್ಡನ್ ಸ್ವೀಟ್ ಐಸ್‍ಕ್ರೀಂ ಫ್ಲೇವರ್ ಸಹ ಸಿಗುತ್ತೆ.

ಮಾಮೂಲಿ ಪಾನಿಪುರಿ ರೇಟ್‍ನಲ್ಲೇ ತಿನ್ನಬಹುದು.

ಪಾನಿಪುರಿಯಲ್ಲಿ ವಿಭಿನ್ನವಾಗಿ ಮಾಡುವ ಸಲುವಾಗಿ ಇದನ್ನು ಶುರ ಮಾಡಿದ್ದಾರೆ.