ಭಾರತ ಫೈನಲ್‌ ಗೆದ್ರೆ ಜಗತ್ತಿನ ಮುಂದೆ ಬೆತ್ತಲಾಗ್ತಿನಿ!

ಶಾಕಿಂಗ್‌ ಹೇಳಿಕೆ ಕೊಟ್ಟ ಫೇಮಸ್‌ ಸೌತ್‌ ನಟಿ!

ಟೀಂ ಇಂಡಿಯಾ ಮೂರನೇ ಬಾರಿಗೆ ವಿಶ್ವಕಪ್ ಗೆ ಮುತ್ತಿಕ್ಕಲು ಸಜ್ಜಾಗಿದೆ.

ಈ ಪಂದ್ಯಕ್ಕೂ ಮುನ್ನ ಟಾಲಿವುಡ್ ನಟಿ ಮಾಡಿರುವ ಕಾಮೆಂಟ್‌ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಭಾರತ ತಂಡ ವಿಶ್ವಕಪ್ ಗೆದ್ದರೆ, ನಟಿ ವೈಜಾಗ್ ಬೀಚ್‌ನಲ್ಲಿ ಸ್ಟ್ರೀಕಿಂಗ್ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಸ್ಟ್ರೀಯಿಂಗ್ ಎಂದರೆ ಬಟ್ಟೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆಯಾಗಿ ಓಡುವುದು ಎಂದರ್ಥವಾಗಿದೆ.

ಪೂನಂ ಪಾಂಡೆ ಕೂಡ 2011ರ ವಿಶ್ವಕಪ್‌ನಲ್ಲಿ ಖ್ಯಾತಿಗಾಗಿ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದರು.

ಇದೀಗ ರೇಖಾ ಕೂಡ ಇಂತಹ ಬೋಲ್ಡ್ ಪೋಸ್ಟ್ ಮಾಡಿದ್ದಾರೆ ಎಂದು ನೆಟಿಜನ್ ಗಳು ಕಮೆಂಟ್ ಮಾಡುತ್ತಿದ್ದಾರೆ.

ನಾನು ಕ್ರಿಕೆಟ್ ಮೇಲಿನ ಪ್ರೀತಿಯಿಂದ ಈ ಕೆಲಸ ಮಾಡುತ್ತಿದ್ದೇನೆ ಹೊರತು ಯಾವುದೇ ಪ್ರಚಾರಕ್ಕಲ್ಲ ಎಂದು ಹೇಳಿದ್ದಾರೆ.

ನಟಿ ರೇಖಾ ಬೋಸ್ ಮೊದಲಿಗೆ ಕಾಲಯ ತಸ್ಮೈ ನಮಃ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.