ಮನೆಯಲ್ಲಿ ನೊಣ ಹೆಚ್ಚಾದ್ರೆ ಈ ಕಾಯಿಲೆ ಬರುತ್ತೆ! ಹುಷಾರ್
ಮನೆಯಲ್ಲಿ ನೊಣಗಳು ಹೆಚ್ಚಾದ್ರೆ ಹಲವರು ಸುಮ್ಮನೆ ಇರುತ್ತಾರೆ
ಯಾಕಂದ್ರೆ ಆ ನೊಣಗಳಿಂದ ಯಾವ ಕಾಯಿಲೆ ಬರುತ್ತೆ ಅಂತ ಹಲವರಿಗೆ ತಿಳಿದಿಲ್ಲ
ಬನ್ನಿ ಹಾಗಾದ್ರೆ, ನೊಣಗಳಿಂದ ಹರಡುವ ಡೆಡ್ಲಿ ರೋಗಗಳ ಬಗ್ಗೆ ತಿಳಿಯೋಣ
ನೊಣದಿಂದ ಮಹಾಮಾರಿ ಕಾಲರಾ ರೋಗ ಬರುತ್ತದೆ
ಟೈಫಾಯಿಡ್ ಜ್ವರ ಬರುತ್ತದೆ
ವಾಂತಿ, ಭೇದಿ ಆಗುತ್ತದೆ
ಸಾಲ್ಮೊನೆಲ್ಲಾ ಎಂಬ ಭಯಾನಕ ಕಾಯಿಲೆ ಬರುತ್ತದೆ
ಟ್ರಾಕೋಮಾ ಎಂಬ ಡೇಂಜರಸ್ ರೋಗ ಬರುತ್ತದೆ
ಝಿಕಾ ವೈರಸ್ ಹರಡುತ್ತದೆ
ಹಳದಿ ಜ್ವರ ಬರುತ್ತದೆ
ಇಂತಹ ಆನಾರೋಗ್ಯಕ್ಕೆ ತುತ್ತಾಗಬಾರದು ಅಂದ್ರೆ ಇಂದೇ ನೊಣಗಳ ಬಗ್ಗೆ ಗಮನ ಹರಿಸಿ
ಹಾಲು ಶುದ್ಧ ಸಸ್ಯಾಹಾರವಾ? ಮಾಂಸಾಹಾರವಾ? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ
ಇದನ್ನೂ ಓದಿ