ಸಂಜೆ ವೇಳೆ ಹಸಿವಾದ್ರೆ
ಮ್ಯಾಗಿ ಆಮ್ಲೆಟ್
ಟ್ರೈಮಾಡಿ!
ಇವತ್ತು ನಾವು ಮನೆಯಲ್ಲಿ ಈಸಿಯಾಗಿ ಮಾಡಬಹುದಾದಂತಹ ರೆಸಿಪಿಯನ್ನು ಟ್ರೈಮಾಡೋಣ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಮ್ಯಾಗಿ ಆಮ್ಲೆಟ್ ಮಾಡೋಣ
ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಹೀಗಿವೆ, ಮ್ಯಾಗಿ, 2 ಮೊಟ್ಟೆ, ಮತ್ತು ಮಸಾಲೆ
ಮೊದಲು ಮ್ಯಾಗಿಯನ್ನು ಬೇಯಿಸಿಕೊಳ್ಳಿ
ಒಂದು ಪಾತ್ರೆಗೆ ಬೇಯಿಸಿದಂತಹ ನೂಡಲ್ಸ್ ಹಾಕಿಕೊಳ್ಳಿ
ಹಾಗೆ ಅದಕ್ಕೆ ಎರಡು ಮೊಟ್ಟೆಗಳನ್ನು ಹಾಗೂ ಮ್ಯಾಗಿ ಮಸಾಲವನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ
ಈಗ ಒಂದು ಬಾಣಲೆಯ ಮೇಲೆ ಎಣ್ಣೆ ಹಾಕಿ
ಅದು ಕಾದ ಬಳಿಕ ಅದರಲ್ಲಿ ಮ್ಯಾಗಿ ಆಮ್ಲೆಟ್ ಬೇಯಿಸಿದ್ರೆ ಸೂಪರ್ ಸ್ನಾಕ್ಸ್ ರೆಡಿ
Breakfast: ಅಕ್ಕಿ ನೆನೆಸೋದು ಬೇಡ, ರುಬ್ಬೋದೂ ಬೇಡ; ಮೊಸರು, ಅವಲಕ್ಕಿಯಲ್ಲಿ ರೆಡಿಯಾಗುತ್ತೆ ಮಲ್ಲಿಗೆಯಂತ ಇಡ್ಲಿ
ಇದನ್ನೂ ಓದಿ