ನಮ್ಮ ಸಂಪ್ರದಾಯದಲ್ಲಿ ಅನೇಕ ಕೆಲಸಗಳನ್ನ ಮಾಡುವಾಗ ದಿನವನ್ನ ನೋಡಲಾಗುತ್ತದೆ

ಆದರೆ ನಿಮಗೆ ಗೊತ್ತಾ ನಾವು ಚಪ್ಪಲಿ ಖರೀದಿ ಮಾಡಲು ಸಹ ನಿಯಮಗಳು ಹಾಗೂ ದಿನವಿದೆ

 ಕೆಲ ನಿರ್ದಿಷ್ಟ ದಿನದಂದೂ ಯಾವುದೇ ಕಾರಣಕ್ಕೂ ಚಪ್ಪಲಿ ಖರೀದಿ ಮಾಡಬಾರದು. ಆ ದಿನಗಳು ಯಾವುವು ಎಂಬುದು ಇಲ್ಲಿದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮಾಡುವ ಪ್ರತಿಯೊಂದು ಕೆಲಸಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ

ರಾಮನಿಗೆ ಸಾಥ್ ನೀಡಿದ್ದ ಸುಗ್ರೀವನ ಬಗ್ಗೆ ನಿಮಗೆಷ್ಟು ಗೊತ್ತು? ಇಬ್ಬರ ಸ್ನೇಹದ ಕಥೆ ಇದು

ಅದಕ್ಕಾಗಿಯೇ ಶುಭ ಕೆಲಸಗಳನ್ನ ಮಾಡುವಾಗ ಯಾವಾಗಲೂ ದಿನ ಹಾಗೂ ಮುಹೂರ್ತ ನೋಡಲಾಗುತ್ತದೆ. ಇದು ಎಲ್ಲಾ ವಿಚಾರದಲ್ಲೂ ಬಹಳ ಮುಖ್ಯವಾಗುತ್ತದೆ

ಹಾಗೆಯೇ, ನಾವು ಬೇಕಾದ ವಸ್ತುಗಳನ್ನ ಖರೀದಿ ಮಾಡುವ ವಿಚಾರಕ್ಕೆ ಬಂದಾಗ ಸಹ ದಿನ ಹಾಗೂ ಸಮಯ ಮುಖ್ಯವಾಗುತ್ತದೆ 

ನಾವು ನಮಗೆ ಬೇಕಾದಾಗ ಚಪ್ಪಲಿ ಹಾಗೂ ಬಟ್ಟೆಗಳನ್ನ ಖರೀದಿ ಮಾಡುವುದು ಸರ್ವೇ ಸಾಮಾನ್ಯ

ಜ್ಯೋತಿಷ್ಯದ ಪ್ರಕಾರ ಇದಕ್ಕೂ ಸಹ ಒಂದು ನಿಯಮವಿದೆ. ಹೌದು, ನಾವು ನಮಗೆ ಬೇಕಾದಗಲೆಲ್ಲಾ ಚಪ್ಪಲಿ ಹಾಗೂ ಶೂ ಖರೀದಿ ಮಾಡಬಾರದು

ರಾಶಿ ಪ್ರಕಾರ ಈ ಅಕ್ಷರದಿಂದ ಹೆಸರಿಟ್ಟರೆ ಮಕ್ಕಳ ಭವಿಷ್ಯ ಸಖತ್​ ಆಗಿರುತ್ತಂತೆ

 ಹಾಗಾದ್ರೆ ಯಾವ ದಿನ ನಾವು ಚಪ್ಪಲಿ ಖರೀದಿ ಮಾಡಬಾರದು ಎಂಬುದು ಇಲ್ಲಿದೆ

ಶಾಸ್ತ್ರದ ಪ್ರಕಾರ ಚಪ್ಪಲಿಗಳನ್ನ ಯಾವುದೇ ಕಾರಣಕ್ಕೂ ಅಮವಾಸ್ಯೆ, ಮಂಗಳವಾರ, ಶನಿವಾರ, ಗ್ರಹಣ ದಿನದಂದು ಖರೀದಿಸಬಾರದು ಎನ್ನಲಾಗುತ್ತದೆ

ಈ ರೀತಿ ಮಾಡಿದರೆ ದುರಾದೃಷ್ಟ ನಮ್ಮ ಬೆನ್ನು ಬೀಳುವ ಸಾಧ್ಯತೆ ಇರುತ್ತದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಚಪ್ಪಲಿಗಳ ಆಡಳಿತ ಗ್ರಹ ಸಹ ಶನಿ. ಹಾಗಾಗಿ ಶನಿವಾರದಂದು ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬಾರದುಎಂದು ಹೇಳಲಾಗುತ್ತದೆ

ಶನಿವಾರದಂದು ಶೂ ಖರೀದಿಸುವುದು ಶನಿ ದೋಷಕ್ಕೆ ಕಾರಣವಾಗುತ್ತದೆ