ಪ್ರತಿದಿನ ಇಷ್ಟು ಮಾಡಿದ್ರೆ ಸಾಕು ನಿಮಗೆ ಇಂಗ್ಲಿಷ್‌ ಬಂದ್ಬಿಡುತ್ತೆ!

ಇಂಗ್ಲಿಷ್‌ ಭಾಷೆ ಕಲಿಯಲು ತುಂಬಾ ಜನ ಕಷ್ಟ ಪಡುತ್ತಾರೆ 

ಆದ್ರೆ ಸುಲಭವಾಗಿ ಇಂಗ್ಲಿಷ್‌ ಮಾತನಾಡಲು ಕಲಿಯಬಹುದು ಎಂಬುದನ್ನು ಮರೆತ್ತಿರುತ್ತಾರೆ

ಹೌದು, ಈ ಅಭ್ಯಾಸವನ್ನು ನೀವು ಮಾಡಿಕೊಂಡ್ರೆ ಸುಲಭವಾಗಿ ಇಂಗ್ಲಿಷ್‌ ಕಲಿಯಬಹದು

ಮೊದಲಿಗೆ ನೀವು ಮಾಡಬೇಕಾಗಿದ್ದು ಇಷ್ಟೆ 

ನಿಮ್ಮ ಕೈಗೆ ಸಿಗುವ ಇಂಗ್ಲಿಷ್‌ ಪುಸ್ತಕವನ್ನು ಓದಿ

ಅದರಲ್ಲಿ ಇರುವ ಪದಗಳ ಅರ್ಥವನ್ನು ತಿಳಿದುಕೊಳ್ಳಿ

ಇಂಗ್ಲಿಷ್‌ ಮಾತನಾಡಲು ಬರುವ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿ

ಪಾಡ್‌ಕಾಸ್ಟ್‌ಗಳು ಅಥವಾ ಯುಟ್ಯೂಬ್‌ನಲ್ಲಿ ಇಂಗ್ಲಿಷ್‌ ಭಾಷೆಯ ವಿಚಾರದ ವಿಡಿಯೋ, ಆಡಿಯೋವನ್ನು ಕೇಳಿ

ಮತ್ತೆ, ಮತ್ತೆ ಮಾತನಾಡಲು ಪ್ರಯತ್ನಿಸಿ, ಹೀಗೆ ಮಾತನಾಡುವುದರಿಂದ ಇಂಗ್ಲಿಷ್‌ ಭಾಷೆಯನ್ನು ಸುಲಭವಾಗಿ ಕಲಿಯಬಹುದು

Wonderla Offers: ಮತದಾನ ಮಾಡಿದ್ರೆ ವಂಡರ್‌ಲಾದಲ್ಲಿ ಸಿಗುತ್ತೆ ಬಂಪರ್ ಆಫರ್!