ಹೀಗೆ ಮಾಡಿದ್ರೆ ವಯಸ್ಸಾದ್ರು ಯಂಗ್ ಆಗಿರ್ತಿರಿ!
ವಯಸ್ಸಾಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ
ಆದ್ರೆ ಈ ಟಿಪ್ಸ್ ಟ್ರೈಮಾಡಿದ್ರೆ ನಿಮಗೆ ವಯಸ್ಸಾಗಿದೆ ಅಂತ ಯಾರಿಗೂ ಗೊತ್ತಾಗಲ್ಲ
ಬನ್ನಿ ಈ ಸೀಕ್ರೆಟ್ ಟಿಪ್ಸ್‌ನ ತಿಳಿದುಕೊಳ್ಳೋಣ
Rajkumar: ಆ ನಟನಿಗೆ ಸಿಗರೇಟ್ ಸೇದ್ಬೇಡಿ ಅಂತ ಕಿವಿ ಮಾತು ಹೇಳಿದ್ರು ರಾಜ್! ಆಮೇಲೇನಾಯ್ತು?
ಉತ್ತಮ ದಿನಚರಿಯನ್ನು ಮಾಡಿಕೊಳ್ಳಿ
ಅದಷ್ಟು ಬಿಸಿಲಿನಿಂದ ದೂರವಿರಿ
ನೀರನ್ನು ಹೆಚ್ಚಾಗಿ ಕುಡಿಯಿರಿ
ಹೆಚ್ಚು ನಿದ್ರೆ ಮಾಡಿ
ದೇಹಕ್ಕೆ ಉತ್ತಮವಾದ ಮಾಯಿಶ್ಚರೈಸರ್ ಕ್ರೀಂ ಬಳಸಿ
ತರಕಾರಿ ಮತ್ತು ಉತ್ತಮ ಮಾಸಂವನ್ನು ತಿನ್ನಿ
ಪ್ರತಿದಿನ ವ್ಯಾಯಮವನ್ನು ಮಾಡಿ
ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ಸ್ವಲ್ಪ ದೂರವಿರಿ
ಈ ಅಭ್ಯಾಸವನ್ನು ನೀವು ಮಾಡಿದ್ರೆ ನಿಮಗೆ ವಯಸ್ಸಾದ್ರೂ ಯಾರಿಗೂ ಗೊತ್ತಾಗಲ್ಲ
Pregnancy Care: ಗರ್ಭಿಣಿಯರು ಯಾವುದೇ ಕಾರಣಕ್ಕೂ ಈ ಸ್ಕಿನ್ ಕ್ರೀಮ್ಗಳನ್ನು ಬಳಸಬಾರದು