ಸರಿಯಾಗಿ ಹಲ್ಲು ಉಜ್ಜದಿದ್ದರೆ ಬರುತ್ತೆ ಈ ಕಾಯಿಲೆ!

ನಮ್ಮ ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು ನಾವು ಹೊಂದಿರಬೇಕು

ಇಲ್ಲದಿದ್ದರೆ ಜೀವಕ್ಕೆ ಮತ್ತು ಜೀವನಕ್ಕೆ ತೊಂದರೆಯಾಗುತ್ತದೆ

ಪ್ರತಿದಿನ ಹಲ್ಲು ಉಜ್ಜಬೇಕು, ಸರಿಯಾಗಿ ಪ್ರತಿದಿನ ಹಲ್ಲು ಉಜ್ಜದಿದ್ದರೆ ಈ ಸಮಸ್ಯೆ ಬರುತ್ತದೆ

Deepika Padukone: ಗಂಡ ರಣವೀರ್​ನಲ್ಲಿ ನಿಮ್ಮ ಜೊತೆಗಲ್ಲ, ರಣಬೀರ್ ಜೊತೆ ನನ್ನ ಕೆಮೆಸ್ಟ್ರಿ ಚೆನ್ನಾಗಿದೆ ಎಂದ ದೀಪಿಕಾ!

ವಸಡಿನ ಕಾಯಿಲೆ ಬರುತ್ತದೆ

ಬುದ್ಧಿಮಾಂದ್ಯತೆ ಆಗುವ ಸಾಧ್ಯತೆಯಿದೆ

ಮಧುಮೇಹ ಕಾಯಿಲೆ ಬರಬಹುದು

ಗರ್ಭಾವಸ್ಥೆಯ ತೊಡಕುಗಳು ಸಂಭವಿಸಬಹುದು

ಇಂತಹ ಸಮಸ್ಯೆಯಿಂದ ನಾವು ದೂರ ಉಳಿಯಬೇಕು ಅಂದ್ರೆ ದಿನಕ್ಕೆ 2 ಬಾರಿ ಹಲ್ಲನ್ನು ಉಜ್ಜಿ 

Almonds: ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ