ಮಲಗಿದ ಕನಸುಗಳು ಬೀಳುವುದು ಸಹಜ. ಕೆಲವೊಮ್ಮೆ ಒಳ್ಳೆಯ ಕನಸು ಬಿದ್ದರೆ ಇನ್ನೂ ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ

ಕೆಲವರಿಗೆ ಕನಸಿನಲ್ಲಿ ಪೂಜೆ ಮಾಡುತ್ತಿರುವಂತೆ ಕನಸು ಬೀಳುತ್ತದೆ. ಈ ರೀತಿ ಕನಸು ಬಿದ್ದರೆ ಅರ್ಥವೇನು? ಅದರಿಂದ ಮುಂದೇನಾಗುತ್ತದೆ ಎಂಬುದು ಇಲ್ಲಿದೆ

ಕನಸು ಭವಿಷ್ಯದಲ್ಲಿ ನಡೆಯುವ ಘಟನೆಗಳ ಸಂಕೇತ ಎನ್ನುತ್ತದೆ ಸ್ವಪ್ನಶಾಸ್ತ್ರ

ಕೆಲವರಿಗೆ ಕನಸಿನಲ್ಲಿ ಪೂಜೆ ಮಾಡುವ ರೀತಿ ಕಾಣುತ್ತದೆ. ಈ ಪೂಜೆಯ ಮಾಡುವ ಕನಸಿನಲ್ಲಿ ಸಹ ಕೆಲ ವಿಭಿನ್ನತೆಗಳಿರುತ್ತದೆ

ಹಾಗಾದ್ರೆ ಕನಸಿನ ವಿಜ್ಞಾನದ ಪ್ರಕಾರ ಪೂಜೆ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅರ್ಥನವೇನು ಎಂಬುದು ಇಲ್ಲಿದೆ

ಕನಸಿನ ವಿಜ್ಞಾನದ ಪ್ರಕಾರ ನಿಮ್ಮ ಕನಸಿನಲ್ಲಿ ಪೂಜೆ ಆಗುತ್ತಿರುವುದು ಕಂಡರೆ ಬಹಳ ಶುಭ ಎನ್ನಲಾಗುತ್ತದೆ

ಅದರಲ್ಲೂ ನೀವೇ ಪೂಜೆ ಮಾಡುತ್ತಿರುವಂತೆ ಕಂಡರಂತೂ ಅದಕ್ಕಿಂತ ಅದೃಷ್ಟ ಬೇರೆ ಯಾವುದೂ ಇಲ್ಲ ಎನ್ನಲಾಗುತ್ತದೆ

ಇದು ಮನೆಯಲ್ಲಿ ಸಮೃದ್ಧಿಯನ್ನ ಹೆಚ್ಚು ಮಾಡುತ್ತದೆ ಎನ್ನಲಾಗುತ್ತದೆ

ದೇವಸ್ಥಾನದಲ್ಲಿ ಪೂಜೆ ಮಾಡುವ ರೀತಿ ನಿಮಗೆ ಕನಸು ಬಿದ್ದರೆ ಅಥವಾ ಪೂಜೆ ಆಗುತ್ತಿರುವುದನ್ನ ನೋಡುತ್ತಿರುವ ಹಾಗೆ ಕಂಟರೆ ಸಹ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಆಸೆ ಬೇಗ ಈಡೇರುತ್ತದೆ ಎಂಬುದು ಈ ಕನಸಿನ ಅರ್ಥವಂತೆ

ಇದರ ಜೊತೆಗೆ ಬಹಳ ದಿನಗಳಿಂದ ದೇವಸ್ಥಾನಕ್ಕೆ ಹೋಗಿಲ್ಲ ಎಂದರೆ ಬೇಗ ಹೋಗಬೇಕು ಎನ್ನುವುದು ಮತ್ತೊಂದು ಅರ್ಥವಾಗಿದೆ

ಈ ರಾಶಿಯ ಜನರು ಯಾವಾಗಲೂ ಸಂತೋಷದಿಂದ ಇರುತ್ತಾರಂತೆ! ಹೇಗಿದು ಸಾಧ್ಯ?