ತ್ವಚೆಯ ಕಾಂತಿ ಮತ್ತು ಮೃದುತ್ವ: ಚರ್ಮದ ಬಣ್ಣವನ್ನು ಸುಧಾರಿಸಲು, ನೀವು ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯಬೇಕು
ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಮತ್ತು ಚರ್ಮವು ಸಾಫ್ಟ್ ಆಗುತ್ತದೆ
ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ ಸಮಸ್ಯೆ. ಅದನ್ನ ಪರಿಹರಿಸಲು ಇಲ್ಲಿದೆ ಉಪಯುಕ್ತ ಮಾಹಿತಿ
ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯವಾಗಿ ಕಂಡು ಬರುತ್ತದೆ
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ
ಹಾಗಾಗಿ ಈ ಸಮಯದಲ್ಲಿ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ
ಅದರಲ್ಲಿಯೂ ಬೀಟ್ರೂಟ್ ಜ್ಯೂಸ್ ಕುಡಿಯುವ ಮೂಲಕ ನೀವು ಸುಲಭವಾಗಿ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಚರ್ಮ ಶುಷ್ಕ ಮತ್ತು ನಿರ್ಜೀವ: ಚಳಿಗಾಲದಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವಗೊಳ್ಳಲು ಪ್ರಾರಂಭ ಆಗುತ್ತದೆ
ಇದನ್ನು ತೊಡೆದುಹಾಕಲು ಬೀಟ್ರೂಟ್ ತುಂಬಾ ಉಪಯುಕ್ತವಾಗಿದೆ. ಹಾಗಾಗಿ ನೀವು ಪ್ರತಿದಿನ ಬೀಟ್ರೂಟ್ ಜ್ಯೂಸ್ ಅನ್ನು ಸೇವಿಸಬೇಕು
ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್ ಫಾಲೋ ಮಾಡಿ
ಕಲೆಗಳು ಮತ್ತು ಮೊಡವೆಗಳು: ನಿಮ್ಮ ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳು ನಿವಾರಣೆ ಆಗಬೇಕೆಂದರೆ ಬೀಟ್ರೂಟ್ ಜ್ಯೂಸ್ ಕುಡಿಯಿರಿ
ಇದು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು, ತ್ವಚೆಯ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸುತ್ತದೆ
ಮುಖದ ಸುಕ್ಕುಗಳು: ಬೀಟ್ರೂಟ್ ಜ್ಯೂಸ್ ಮುಖದ ಸುಕ್ಕುಗಳನ್ನು ತೆಗೆದು ಹಾಕುತ್ತದೆ. ಅಲ್ಲದೇ ಇದು ತ್ವಚೆಯ ವಯಸ್ಸಾಗುವಿಕೆಯನ್ನು ಕಡಿಮೆ ಮಾಡುತ್ತದೆ
ದೇಹ ಹೈಡ್ರೀಕರಣ: ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ದೇಹವನ್ನು ಹೈಡ್ರೇಟ್ ಆಗಿ ಇಡಲು ಇದು ತುಂಬಾ ಸಹಕಾರಿ ಆಗಿದೆ
ವಿಯೆಟ್ನಾಂನಲ್ಲಿ ಜೋಡಿಯಾಗಿ ಸುತ್ತಾಡಿದ್ರಾ ರಶ್ಮಿಕಾ-ವಿಜಯ್?