ದಿನದಲ್ಲಿ ಕೇವಲ 2 ನಿಮಿಷ ಈ ಕೆಲಸ ಮಾಡಿದ್ರೆ, ಹಲವಾರು ಸಂಕಷ್ಟದಿಂದ ಪಾರಾಗಬಹುದು
ಅದೇನು ಅಂದ್ರೆ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಕುಡಿಯುವ ಅಭ್ಯಾಸ
ಈ ಅಭ್ಯಾಸವನ್ನು ಮಾಡಿಕೊಂಡ್ರೆ ನಿಮಗೆ ಹಲವಾರು ರೋಗಗಳು ಬರುವುದಿಲ್ಲ
ಬನ್ನಿ ಹಾಗಾದ್ರೆ ಯಾವೆಲ್ಲ ರೋಗಗಳು ಹತ್ತಿರ ಬರೋದಿಲ್ಲ ಎಂಬುದನ್ನು ನೋಡೋಣ
Health Tips: ಎಚ್ಚರ, ಎಲ್ಲರಿಗೂ ಬಾಳೆಹಣ್ಣು ಒಳ್ಳೆಯದಲ್ಲ; ಈ ಆರೋಗ್ಯ ಸಮಸ್ಯೆಗಳು ಇದ್ದರೆ ತಿನ್ನಲೇಬಾರದು!
ಚಿಯಾ ನೀರು ಕುಡಿಯುವುದರಿಂದ ಕ್ಯಾನ್ಸರ್ ಬರುವುದಿಲ್ಲ
ಚಿಯಾ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡುತ್ತದೆ
ಚಿಯಾ ನೀರು ಕುಡಿಯುವುದರಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು
ಚಿಯಾ ನೀರು ಕುಡಿಯುವುದರಿಂದ ಪ್ರೋಟೀನ್ ಶಕ್ತಿ ಹೆಚ್ಚಾಗುತ್ತದೆ
ಚಿಯಾ ನೀರು ಕುಡಿಯುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ
ಚಿಯಾ ನೀರು ಕುಡಿಯುವುದರಿಂದ ಮೂಳೆಗಳ ಆರೋಗ್ಯ ಹೆಚ್ಚಾಗುತ್ತದೆ
ಚಿಯಾ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣವಾಗುತ್ತದೆ
Holi Special: ಹೋಟೆಲ್ನಲ್ಲಿ ಸಿಗೋ ದಹೀ ವಡಾವನ್ನು ಮನೆಯಲ್ಲೇ ಹೀಗೆ ಮಾಡಿ!