ಬೇಸಿಗೆ ಕಾಲ ಇನ್ನೂ ಆರಂಭವಾಗಿಲ್ಲ. ಆದರೂ, ಈಗಗಲೇ ಬೇಸಿಗೆಯ ರೀತಿಯಲ್ಲಿ ಬಿಸಿಲು ಹೆಚ್ಚಾಗಿದೆ

ಸದ್ಯ ವಿವಿಧ ಜಿಲ್ಲೆಗಳಲ್ಲಿ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ

ಜನರು ಬೇಸಿಗೆಯಲ್ಲಿ ಸಡಿಲವಾದ ತೇಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಸಬೇಕು

ಹೆಚ್ಚಾಗಿ ನೀರು ಕುಡಿಯಬೇಕು. ಆಗಾಗ ನಿಧಾನವಾಗಿ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು ಹಾಗೂ ಹಣ್ಣಿನ ರಸ/ ಪಾನಕಗಳನ್ನು ಕುಡಿಯಬೇಕು

ಹೀರೋ ಆಗೋಕೆ ನೋಡಬೇಡ, ಸರ್ಫರಾಜ್​ ಖಾನ್​ ವಿರುದ್ಧ ಸಿಟ್ಟಾದ ರೋಹಿತ್​ ಶರ್ಮಾ

ಒಟ್ಟಾರೆ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು

ಆದರೆ ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ದಣಿದ ಜನ ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಜ್ಯೂಸ್ ಹೆಚ್ಚಾಗಿ ಕುಡಿಯುತ್ತಾರೆ. ಈ ಕಬ್ಬಿನ ಜ್ಯೂಸ್ ನಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದ್ಯಾ?

ಈ ಬಗ್ಗೆ ಮಾತನಾಡಿರುವ ಸಾಂಕ್ರಾಮಿಕ ರೋಗಗಳ ಹಿರಿಯ ಸಲಹೆಗಾರ ಡಾ. ರೂಬಿ ಬನ್ಸಾಲ್ ಅವರು, ಸೀಸನ್ ಬದಲಾದಂತೆ ವೈರಸ್ ರೋಗಗಳು ಹೆಚ್ಚಾಗುತ್ತದೆ

ನಮ್ಮ ದೇಹದಲ್ಲಿ ಹಲವಾರು ರೋಗಗಳು ಮನೆ ಮಾಡಲು ಆರಂಭಿಸುತ್ತದೆ

 ಬೇಸಿಗೆಯಲ್ಲಿ ಸೂರ್ಯನ ಬಿರುಬಿಸಿಲಿನ ಕಾರಣದಿಂದ ದೇಹ ಸಾಕಷ್ಟು ಬೆವರುತ್ತದೆ. ಬೆವರಿನಲ್ಲಿ ಹಲವಾರು ಸೂಕ್ಷ್ಮ ಬ್ಯಾಕ್ಟೀರಿಯಾಗಳಿರುತ್ತವೆ

ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಾವು ಕುಡಿಯುವ ನೀರೇ ನಮ್ಮ ದೇಹದಲ್ಲಿ ಹಲವಾರು ರೋಗಗಳನ್ನು ಹರಡುತ್ತದೆ ಎಂದು ತಿಳಿಸಿದ್ದಾರೆ

ಬಿಸಿಲು ಮತ್ತು ಶಾಖ ಕ್ರಮೇಣ ಹೆಚ್ಚುತ್ತಿರುವುದರಿಂದ ಮಧ್ಯಾಹ್ನದ ವೇಳೆ ಹೆಚ್ಚಾಗಿ ಬಾಯಾರಿಕೆ ಆಗುತ್ತದೆ

ಜನರು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಸಾರ್ವಜನಿಕ ನೀರಿನ ನಲ್ಲಿ, ರಸ್ತೆ ಬದಿಯಲ್ಲಿ ಲಭ್ಯವಿರುವ ಜ್ಯೂಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ

ಶತ್ರುಗಳ ಕಾಟದಿಂದ ಮುಕ್ತಿ ಪಡೆಯಲು ಈ ಅಪರಾಜಿತ ಶ್ಲೋಕ ಪಠಿಸಿ