ತುಳಸಿ ನೀರು ಕುಡಿದ್ರೆ ಈ ಲಾಭಗಳು ನಿಮ್ಮದಾಗುತ್ತೆ!
ಬೆಳಗಿನ ಜಾವ ನೀರು ಕುಡಿಯುವುದು ಉತ್ತಮ
ಆದರೆ ನೀವು ತುಳಸಿ ನೀರು ಕುಡಿದರೆ ಬಹಳ ಉತ್ತಮ
ಹೌದು, ತುಳಸಿ ನೀರು ಕುಡಿಯುವುದರಿಂದ ದೇಹಕ್ಕೆ ಭಾರೀ ಲಾಭವಿದೆ
Amla Benefits: ಸೂಪರ್ ಫುಡ್ ನೆಲ್ಲಿಕಾಯಿ ಅನ್ನು ಯಾವ ರೀತಿಯಲ್ಲಿ ಸೇವಿಸಿದರೆ ಹೆಚ್ಚು ಲಾಭ?
ತುಳಸಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ
ತುಳಸಿ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ತುಳಸಿ ನೀರಿನಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ
ಸ್ಟ್ರೆಸ್ ಕಡಿಮೆಯಾಗುತ್ತದೆ
ಉಸಿರಾಟದ ಆರೋಗ್ಯ ಹೆಚ್ಚಾಗುತ್ತದೆ
ಉರಿಯೂತದ ಪರಿಣಾಮಗಳು ಕಡಿಮೆಯಾಗುತ್ತದೆ
ಬಾಯಿಯ ಆರೋಗ್ಯ ಅಂದ್ರೆ ಬಾಯಿಯ ಹುಣ್ಣು ಇಂತಹ ತೊಂದರೆಗಳು ಕಡಿಮೆಯಾಗುತ್ತದೆ
ನಿರ್ವಿಶೀಕರಣ ಅಂದ್ರೆ ದೇಹದಲ್ಲಿ ಇರುವ ವಿಷದ ಅಂಶವನ್ನು ಹೊರಹಾಕಿಸುತ್ತದೆ
Egg Rice: ಮಕ್ಕಳು ಕೇಳಿದಾಗ ಫಟ್ ಅಂತ ಮಾಡ್ಕೊಡಿ ರುಚಿಯಾದ ಎಗ್ರೈಸ್