ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಪಕ್ಷ ಒಬ್ಬ ವ್ಯಕ್ತಿಯಾದರೂ, ಸ್ಥೂಲಕಾಯತೆಯಿಂದ ಬಳಲುತ್ತಿರುತ್ತಾರೆ

ಇದಕ್ಕೆ ಮುಖ್ಯ ಕಾರಣವೆಂದರೆ ಅಸಮತೋಲಿತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ

 ತೂಕವನ್ನು ಇಳಿಸಿಕೊಳ್ಳಲು ಕೇವಲ ಒಂದು ದಿನದಲ್ಲಿ ಸಾಧ್ಯವಿಲ್ಲ. ಇದಕ್ಕೆ ವರ್ಷಗಳೇ ಬೇಕಾಗುತ್ತದೆ

ನಿಮ್ಮ ಕಠಿಣ ಪರಿಶ್ರಮ ಮತ್ತು ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು

ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ; ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!

 ಅದರಲ್ಲಿಯೂ ಕಪ್ಪು ಎಳ್ಳಿನ ಸೇವನೆ ತೂಕ ಇಳಿಸಿಕೊಳ್ಳಲು ನಿಮಗೆ ತುಂಬಾ ಸಹಾಯಕವಾಗಿದೆ. ಕಪ್ಪು ಎಳ್ಳನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ

ಎಳ್ಳು ಎಷ್ಟು ತಿನ್ನಬೇಕು?: ಎಳ್ಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ

ಹಾಗಂತ ಅದನ್ನು ಅತಿಯಾದ ಪ್ರಮಾಣದಲ್ಲಿ ತಿನ್ನಬೇಕು ಎಂದರ್ಥವಲ್ಲ

ಅಪ್ಪಿ-ತಪ್ಪಿ ಈ ಗಿಫ್ಟ್​ಗಳನ್ನ ನಿಮ್ಮ ಲವರ್​ಗೆ ಕೊಡಲೇಬೇಡಿ, ಬ್ರೇಕಪ್ ಆಗುತ್ತೆ

ಎಳ್ಳಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಲು, ನೀವು ಪ್ರತಿದಿನ 40-50 ಗ್ರಾಂ ಅಥವಾ ಒಂದು ಟೀಚಮಚ ಎಳ್ಳನ್ನು ಸೇವಿಸಬೇಕು

ಎಳ್ಳು ಬೀಜಗಳನ್ನು ತಿನ್ನಲು ಸರಿಯಾದ ಸಮಯ: ನೀವು ತೂಕ ಇಳಿಸಿಕೊಳ್ಳಲು ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರೆ,

 ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳ್ಳು ಬೀಜಗಳನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು

ಏಕೆಂದರೆ ಇದು ಫೈಬರ್ ಅಂಶವನ್ನು ಹೊಂದಿರುತ್ತದೆ, ಇದು ದೀರ್ಘಕಾಲದವರೆಗೆ ಹಸಿವನ್ನು ಹೋಗಲಾಡಿಸಿ, ಹೊಟ್ಟೆಯನ್ನು ಸದಾ ತುಂಬಿಸಿರುತ್ತದೆ. ಅಲ್ಲದೇ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ

ರೋಗಗಳಿಂದ ಹೃದಯವನ್ನು ರಕ್ಷಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಕ್ಯಾನ್ಸರ್ ತಡೆಗಟ್ಟುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ಮಧುಮೇಹವನ್ನು ನಿಯಂತ್ರಿಸುತ್ತದೆ