ಎಷ್ಟೋ ಮಂದಿಗೆ ಮೀನು ಫೇವರೆಟ್ ಡಿಶ್. ಅದರಲ್ಲೂ ಕರವಾಳಿ ಭಾಗದವರಿಗಂತೂ ಮೀನು ಅಚ್ಚು-ಮೆಚ್ಚು
ಹಾಗಾಗಿ ಪ್ರತಿದಿನ ಸೇವಿಸುತ್ತಾರೆ. ಮೀನು ತಿನ್ನಲು ಎಷ್ಟು ಟೇಸ್ಟಿ ಆಗಿರುತ್ತದೆಯೋ ಅದೇ ರೀತಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದ್ಯಾ?
ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಆದ್ದರಿಂದ ಇದರ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ
ಇದಲ್ಲದೇ ಇನ್ನೂ ಹಲವು ರೀತಿಯ ಪೋಷಕಾಂಶಗಳು ಮೀನಿನಲ್ಲಿ ಕಂಡುಬರುತ್ತವೆ
ಉಗ್ರಂ ಚಿತ್ರದ ಅಗಸ್ತ್ಯ ಅನ್ನೋ ಹೆಸರು ಹುಟ್ಟಿದ್ದು ಹೇಗೆ? ಇದರ ಹಿಂದಿದೆ ಒಂದು ಸಿಂಹ ಕಥೆ!
ನಿತ್ಯವೂ ಮೀನು ತಿನ್ನುವುದರಿಂದ ಹಲವು ಲಾಭಗಳಿವೆ ಅವುಗಳು ಯಾವುವು ಹಾಗೂ ಯಾವ ತರಹ ಮೀನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?
ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಯಾವ ತರಹ ಮೀನು ತಿನ್ನಬೇಕು ಎಂಬುವುದನ್ನು ತಿಳಿಯೋಣ ಬನ್ನಿ
ಟ್ಯೂನ ಮೀನು: ಟ್ಯೂನಾ ಒಂದು ವಿಶೇಷ ರೀತಿಯ ಮೀನು ಆಗಿದ್ದು, ಇದನ್ನು ಟ್ಯೂನಿ ಎಂದು ಕೂಡ ಕರೆಯಲಾಗುತ್ತದೆ
ಟ್ರೌಟ್ ಮೀನು: ಟ್ರೌಟ್ ಮೀನು ಒಮೆಗಾ-3 ಗಳ ಸಮೃದ್ಧ ಮೂಲವಾಗಿದೆ. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ಹೆರಿಂಗ್ ಮೀನು: ಹೆರಿಂಗ್ ಮೀನು ಎರಡು ರೀತಿಯ ಅಗತ್ಯ ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ
ಮ್ಯಾಕೆರೆಲ್ ಮೀನು: ಮ್ಯಾಕೆರೆಲ್ ಮೀನು ಒಮೆಗಾ-3 ಆಮ್ಲದಲ್ಲಿ ಸಮೃದ್ಧವಾಗಿದೆ
ಸಾರ್ಡೀನ್ಗಳು: ಸಾರ್ಡೀನ್ಗಳು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ
ಕತ್ತಿಮೀನು: ಕತ್ತಿಮೀನುಗಳಲ್ಲಿ ಕಂಡುಬರುವ ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
Weight Loss: ಚಿಯಾ ಬೀಜದಲ್ಲಿದೆ ನಿಮ್ಮ ತೂಕ ಇಳಿಸೋ ಔಷಧಿ! ದಿನಾ ಕುಡಿಯಿರಿ, ಸ್ಲಿಮ್ ಆಗಿರಿ!