ಅತಿಯಾಗಿ ಬಿಳಿ ಅನ್ನ ತಿನ್ನುವುದು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನು ಉಂಟು ಮಾಡುತ್ತದೆ

ಹಾಗಾದ್ರೆ ಯಾವಾಗಲೂ ಬಿಳಿ ಅನ್ನ ತಿನ್ನುವುದರಿಂದ ಆಗುವ ಅನಾನುಕೂಲಗಳೇನು ಎಂಬುವುದನ್ನು ನಾವಿಂದು ತಿಳಿಯೋಣ

ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಅನ್ನ ತಯಾರಿಸುತ್ತಾರೆ. ಇದನ್ನು ಹಲವು ವಿಧಗಳಲ್ಲಿ ಬೇಯಿಸಿ ತಿನ್ನಲಾಗುತ್ತದೆ

ಈ ಆಹಾರವು ಶಕ್ತಿಯನ್ನು ನೀಡುವುದರ ಜೊತೆಗೆ ದೈಹಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು

ದಿನವಿಡೀ ಬಿಸಿ ನೀರು ಕುಡಿಯೋ ಅಭ್ಯಾಸ ನಿಮಗಿದ್ಯಾ? ಇದೆಷ್ಟು ಡೇಂಜರ್ ಗೊತ್ತಾ?

ಕೆಲವರು ಒಂದು ಹೊತ್ತು ಆದರೂ ಅನ್ನ ತಿಂದರೆ, ಮತ್ತೆ ಕೆಲವರು ಮೂರು ಹೊತ್ತು ಅನ್ನ ಸೇವಿಸುತ್ತಾರೆ

ಬಿಳಿ ಅನ್ನವಿಲ್ಲದೇ ನಮ್ಮ ದೈನಂದಿನ ಊಟವನ್ನು ಕಲ್ಪಿಸಿಕೊಳ್ಳಲಾಗದವರು ನಮ್ಮಲ್ಲಿ ಅನೇಕರಿದ್ದಾರೆ

ಮಧುಮೇಹದ ಅಪಾಯ: ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರದ ಮೂಲಗಳಲ್ಲಿ ಒಂದಾಗಿದೆ. ಇದರ ಪ್ರಮಾಣ ಹೆಚ್ಚಾದಷ್ಟೂ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ

ಜೀವಸತ್ವಗಳು ಮತ್ತು ಖನಿಜಗಳ ಕೊರತೆ: ಇತರ ಧಾನ್ಯಗಳಿಗೆ ಹೋಲಿಸಿದರೆ ಬಿಳಿ ಅಕ್ಕಿಯು ಕನಿಷ್ಟ ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ

ಈ ಗುಣಗಳಿರುವ ಮಹಿಳೆಯರಿಗೆ ಜೀವನದಲ್ಲಿ ಪುರುಷರ ಅಗತ್ಯವೇ ಬೇಡ್ವಂತೆ!

ಇದು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಲ್ಲ

ತೂಕ ಹೆಚ್ಚಾಗುವ ಅಪಾಯ: ಬಿಳಿ ಅನ್ನ ಅದರ ಶಕ್ತಿಯ ಮಟ್ಟದಿಂದಾಗಿ ತೂಕವನ್ನು ಹೆಚ್ಚಿಸಬಹುದು

ಮಲಬದ್ಧತೆ ಸಮಸ್ಯೆ: ಬಿಳಿ ಅನ್ನದಲ್ಲಿ ಕಡಿಮೆ ಫೈಬರ್ ಅಂಶವಿದ್ದು, ಇದು ಮಲಬದ್ಧತೆಗೆ ಕಾರಣವಾಗಬಹುದು

ನೀವು ಬಿಳಿ ಅನ್ನವನ್ನು ಸೇವಿಸುತ್ತಿದ್ದರೆ, ಇದರ ಬದಲಿಗೆ ಇತರ ಫೈಬರ್-ಭರಿತ ಆಹಾರಗಳಾದ ಬೇಳೆಕಾಳುಗಳು, ತರಕಾರಿಗಳು ಮತ್ತು ಇತರ ಧಾನ್ಯಗಳನ್ನು ತಿನ್ನಿ

Cancer ಇಂದ ದೂರ ಇರಬೇಕಾ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ ಸಾಕು