ನಿಮ್ಮ ಕನಸಿನಲ್ಲಿ ಈ ಕೆಟ್ಟ ದೃಶ್ಯ ಬಂದಿದ್ರೆ ಹುಷಾರಾಗಿರಿ!

ಮಲಗಿದ್ದಾಗ ಕನಸುಗಳು ಬಿಳುವುದು ಮಾಮೂಲಿ ಆದ್ರೆ ವಿಚಿತ್ರ ಕನಸು ಬಿಳೋದು ಕಾಮನ್‌ ಅಲ್ಲ

ಸ್ವಪ್ನ ಶಾಸ್ತ್ರದ ಪ್ರಕಾರ ಕೆಲ ಕೆಟ್ಟ ರೀತಿಯ ಕನಸುಗಳಿಗೆ ಕೆಲ ಅರ್ಥಗಳಿವೆಯಂತೆ

ಹಾಗಾದ್ರೆ ಬನ್ನಿ, ನಿಮ್ಮ ಕನಸಿನಲ್ಲಿ ಈ ರೀತಿಯ ಕನಸು ಬಂದಿದ್ಯಾ ಅಂತ ತಿಳಿಯೋಣ

ಮಲಗಿದ್ದಾಗ ಕನಸಿನಲ್ಲಿ ರಕ್ತ ನೋಡಿದ್ದೀರಾ? ಅದನ್ನು ಕಂಡು ಭಯಗೊಂಡಿದ್ದೀರಾ?

ಹೌದು, ಈ ರೀತಿಯ ಭಯಾನಕ ಕನಸುಗಳಿಗೆ ಅರ್ಥವಿದೆಯಂತೆ

ಕನಸಿನಲ್ಲಿ ರಕ್ತಸ್ರಾವ ಆಗೋದನ್ನು ನೋಡಿದ್ರೆ ಅದು ದೀರ್ಘಕಾಲದ ಅನಾರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ

ಈ ಕಸನುಗಳು ಬಿದ್ದಾಗ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಬೇಕು 

ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮವೆಂದು ಸ್ವಪ್ನ ಶಾಸ್ತ್ರಜ್ಞರು ತಿಳಿಸುತ್ತಾರೆ

ಗಂಡ-ಹೆಂಡ್ತಿ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಈ ಗುಣ ನಿಮ್ಮಲ್ಲಿ ಇರಲೇಬೇಕು!