8 ಬಾರಿ ದಸರಾ ಚಿನ್ನದ ಅಂಬಾರಿ ಹೊತ್ತ ಅರ್ಜುನಿಗೂ ಕಾಟಕೊಟ್ಟಿತ್ತು ಕೆಟ್ಟ ಕಾಲ ಅನ್ನೋದನ್ನ ಮರೆಯುವಂತಿಲ್ಲ
ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ ದಸರಾ ಗಜಪಡೆಗಳ ನಡುವೆ ಓರ್ವ ಸೆಲೆಬ್ರಿಟಿಯಂತೆ ಬದುಕಿದ್ದ
ಆದರೆ ಅಂತಹ ಅರ್ಜುನ ಅಂಬಾರಿ ಹೊತ್ತು ನಡೆದದ್ದಕ್ಕಿಂತ ಜಾಸ್ತಿ ಮಾವುತನೋರ್ವನ ಹತ್ಯೆ ಮಾಡಿದ ಅಪವಾದವನ್ನು ಹೊತ್ತು ಸಾಗಿದ್ದೇ ಜಾಸ್ತಿ
ಅಷ್ಟಕ್ಕೂ ಅರ್ಜುನ ಮೇಲೆ ಬಂದಿದ್ದ ಆ ಅಪವಾದ ಏನು ಅನ್ನೋದನ್ನ ನೋಡಿ
Koppal: ಯಾರ ತಾಯಿಯೋ ಇವರು..ಹನುಮವ್ವ ಎಂಬ ಕುಷ್ಟಗಿಯ ಸ್ವಚ್ಛತಾಕರ್ಮಿ
ಜೀವನ ನಡೆಸಿದ್ದು ಬಳ್ಳೆ ಆನೆ ಶಿಬಿರದಲ್ಲಿ, ಅರ್ಜುನ ಸಿಕ್ಕಿದ್ದು, ಬೆಳೆದಿದ್ದು ಎಲ್ಲವೂ ಮೈಸೂರಿನಲ್ಲಿಯೇ ಆಗಿದೆ. ಆದ್ದರಿಂದ ಮೈಸೂರಿನ ಜನತೆಗೂ, ಅರ್ಜುನನಿಗೂ ಅವಿನಾಭಾವ ಸಂಬಂಧವಿರುವುದು ಸುಳ್ಳಲ್ಲ
ಈ ಬಾರಿಯ ದಸರಾಕ್ಕಂತೂ ಅರ್ಜುನ ಕೊನೆಯದಾಗಿ ಬಂದಾಗ ದಸರಾ ಪ್ರೇಮಿಗಳು ಖುಷಿಪಟ್ಟಿದ್ದರು
ಮಾಡದ ತಪ್ಪಿಗೆ ಶಿಕ್ಷೆ! ದ್ರೋಣನ ನಂತರ ಮೊದಲ ಬಾರಿಗೆ ಅರ್ಜುನ ತಾಯಿ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಿ ಜಂಬೂ ಸಾವರಿ ಉತ್ಸವವನ್ನು ಯಶ್ವಸಿಗೊಳಿಸಿದ್ದ
ಅದೊಂದು ಅಪವಾದ ಅರ್ಜುನನಿಗೆ ಮರು ವರ್ಷದಿಂದಲೇ ದಸರಾ ಜಂಬೂ ಸವಾರಿಯಿಂದಲೇ ಗೇಟ್ ಪಾಸ್ ನೀಡುವಂತೆ ಮಾಡಿತ್ತು. ಹಾಗಿದ್ರೆ ಏನದು ಅಂತಹ ಅಪವಾದ..?
8 ಬಾರಿ ದಸರಾ ಚಿನ್ನದ ಅಂಬಾರಿ ಹೊತ್ತ ಅರ್ಜುನಿಗೂ ಕಾಟಕೊಟ್ಟಿತ್ತು ಕೆಟ್ಟ ಕಾಲ ಅನ್ನೋದನ್ನ ಮರೆಯುವಂತಿಲ್ಲ
ಇದೇ ಸಮಯಕ್ಕೆ ಬಹದ್ದೂರ್ ಹಿಂದೆ ಬರುತ್ತಿದ್ದ ಅರ್ಜುನ ಆನೆಯು ಸತ್ತು ಬಿದ್ದ ಮಾವುತನ ಪಕ್ಕದಲ್ಲಿ ಬಂದು ನಿಂತುಕೊಂಡಿತ್ತು
ಈ ಸಮಯದಲ್ಲಿ ಅಲ್ಲಿ ನೆರದಿದ್ದವರು ಹಿಂದೆ ಮುಂದೆ ನೋಡದೆ, ಅರ್ಜುನನೇ ಬಹದ್ದೂರ್ ಆನೆಯ ಮಾವುತನನ್ನು ತುಳಿದು ಸಾಯಸಿ ಬಿಟ್ಟ ಎಂದು ಘೋಷಿಸಿ ಬಿಡುತ್ತಾರೆ
ಅಧಿಕಾರಿಗಳು, ಜಿಲ್ಲಾಡಳಿತವೂ ಅದನ್ನೇ ನಂಬುತ್ತೆ. ಹೀಗೆ ಅರ್ಜುನನ್ನು ಮತ್ತೆ ಶಿಬಿರಕ್ಕೆ ಹಿಂತಿರುಗಿಸುತ್ತಾರೆ. ನಂತರ ಅನೇಕ ವರ್ಷಗಳ ಕಾಲ ದಸರಾಕ್ಕೆ ಅರ್ಜುನನಿಗೆ ಭಾಗವಹಿಸಲು ಅವಕಾಶ ನೀಡಲೂ ಇಲ್ಲ
ಆದರೆ, ಸತ್ಯಕ್ಕೆ ಸಾವಿಲ್ಲ ಅನ್ನೋ ಹಾಗೆ ವರ್ಷಗಳ ನಂತರ ತನಿಖೆಯಲ್ಲಿ ಅರ್ಜುನನ ತಪ್ಪು ಇಲ್ಲ ಎಂದು ತಿಳಿದು ಬರುತ್ತೆ
ಅದಾದಾ ಮೇಲೆ ಮತ್ತೆ ಅರ್ಜುನ ದಸರಾಕ್ಕೆ ಆಗಮಿಸುತ್ತಾನೆ. ಅನಂತರ ನಿರಂತರ 8 ಬಾರಿ ದಸರಾ ಜಂಬೂ ಸವಾರಿ ಹೊತ್ತು ತನ್ನ ಮೇಲಿದ್ದ ಅಪವಾದಕ್ಕೆ ಪ್ರತ್ಯುತ್ತರ ಎಂಬಂತೆ ನಡೆಯುತ್ತಾನೆ
8 ಬಾರಿ ದಸರಾ ಚಿನ್ನದ ಅಂಬಾರಿ ಹೊತ್ತ ಅರ್ಜುನಿಗೂ ಕಾಟಕೊಟ್ಟಿತ್ತು ಕೆಟ್ಟ ಕಾಲ ಅನ್ನೋದನ್ನ ಮರೆಯುವಂತಿಲ್ಲ