ಕೈಗೆ ಕಬ್ಬಿಣ ಕೊಟ್ರೆ ಮೂರ್ಛೆ ಕಡಿಮೆಯಾಗುತ್ತಾ?
ಮೂರ್ಛೆ ಎಂಬ ಕಾಯಿಲೆ ಅಂದ್ರೆ ಜನ ಭಯಪಡುತ್ತಾರೆ
ಯಾಕಂದ್ರೆ ಮೂರ್ಛೆ ರೋಗಿಯ ನರಕಯಾತನೆ ಹಾಗಿರುತ್ತದೆ
ಮೂರ್ಛೆ ತಪ್ಪಿದ ರೋಗಿಯ ಕೈಗೆ ಕೆಲವರು ಬೀಗದ ಕೀ, ಕಬ್ಬಿಣದಂತಹ ವಸ್ತುಗಳನ್ನು ಕೊಡುತ್ತಾರೆ
ಇದರಿಂದ ಮೂರ್ಛೆ ಕಡಿಮೆಯಾಗುತ್ತಾ? ಅನ್ನೋದು ಯಕ್ಷಪ್ರಶ್ನೆಯಾಗಿದೆ
ಬನ್ನಿ ಹಾಗಾದ್ರೆ, ಅಸಲಿಯತ್ತು ಏನು ಅಂತ ತಿಳಿಯೋಣ
ಮೂರ್ಛೆ ರೋಗಿಯ ಕೈಗೆ ಕಬ್ಬಿಣ ಕೊಟ್ರೆ ಎಲ್ಲಾ ಸರಿಯಾಗುತ್ತದೆ ಎನ್ನೋದು ವಾಸ್ತವವಾಗಿ ಮೂಢನಂಬಿಕೆಯಾಗಿದೆ
ಕಬ್ಬಿಣವು ಮೆದುಳಿನ ಪ್ರಚೋದನೆಯನ್ನು ನಿಯಂತ್ರಿಸುತ್ತದೆ ಎಂಬ ಕಾರಣಕ್ಕೆ ಒಂದು ಬಾರಿಗೆ ಮೂರ್ಛೆ ರೋಗ ಕಡಿಮೆಯಾಗಬಹುದು
ಆದ್ರೆ ಶಾಶ್ವತವಾಗಿ ಕಡಿಮೆಯಾಗಲು ಸಾಧ್ಯವಿಲ್ಲ
ಫಿಟ್ಸ್ ಸಮಸ್ಯೆ ಇದ್ದವರು ಲೋಹದ ವಸ್ತುಗಳನ್ನು ಧರಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ
ಸಕ್ಕರೆ ಭರಿತ ಆಹಾರವನ್ನು ಸೇವಿಸಲು ಉತ್ತಮ ಸಮಯ ಯಾವುದು? ತಜ್ಞರು ಹೇಳೋದೇನು?