ಪ್ರತಿಯೊಬ್ಬರೂ ಹಣವನ್ನ ಸಂಪಾದನೆ ಮಾಡಲು ಇಷ್ಟಪಡುತ್ತಾರೆ
ಆದರೆ ಹಣ ಗಳಿಸಿದರೂ ಸಹ ಕೆಲವೊಮ್ಮೆ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ
ಇದಕ್ಕೆ ಕಾರಣ ಕುಬೇರನ ಆಶೀರ್ವಾದ ಇಲ್ಲದಿರುವುದು. ನೀವು ಮನೆಯಲ್ಲಿ ಹಣವನ್ನ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಮುಖ್ಯವಾಗುತ್ತದೆ
ಮನೆಯ ಯಾವ ದಿಕ್ಕಿನಲ್ಲಿ ಹಣವನ್ನ ಇಟ್ಟರೆ ಒಳ್ಳೆಯದು ಎಂಬದು ಇಲ್ಲಿದೆ
ಬುಧವಾರ ಗಣೇಶ ಭುಜಂಗಂ ಶ್ಲೋಕ ಜಪಿಸಿದ್ರೆ ಬಯಸಿದ್ದೆಲ್ಲಾ ಸಿಗುತ್ತೆ
ಸಾಮಾನ್ಯ ಮನೆಗಳಲ್ಲಿ ಹಣವನ್ನ ಸುರಕ್ಷಿತವಾಗಿ ಬೀರು ಅಥವಾ ಲಾಕರ್ನಲ್ಲಿ ಇಡಲಾಗುತ್ತದೆ
ಕೆಲವರು ಬ್ಯಾಂಕ್ ಲಾಕರ್ನಲ್ಲಿ ಸಹ ಇಡುತ್ತಾರೆ. ಆದರೆ ಮನೆಯಲ್ಲಿ ಹಣ ಇಡುವಾಗ ನಾವು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ
ಹಣವನ್ನ ಯಾರೂ ಕದಿಯದಂತೆ ಸುರಕ್ಷಿತ ಇಡುವುದು ಎಷ್ಟು ಮುಖ್ಯವೋ ಅದೇ ರೀತಿ ನಮಗೆ ಹಣಕಾಸಿನ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಸಹ ಮುಖ್ಯ
ಹೌದು, ಹಣ ಇಡುವ ಜಾಗ ಸಹ ವಾಸ್ತು ಪ್ರಕಾರ ಮುಖ್ಯವಾಗುತ್ತದೆ
ಬರೀ ಶಿವ ಧನಸ್ಸಲ್ಲ ವಿಷ್ಣು ಧನಸ್ಸನ್ನೂ ಮುರಿದಿದ್ದ ರಾಮ, ಪರಶುರಾಮನ ಆ ಸವಾಲೇನು?
ವಾಸ್ತು ಶಾಸ್ತ್ರದ ಪ್ರಕಾರ ಹಣ ಇಡಲು ಪ್ರತ್ಯೇಕ ಲಾಕರ್ ಇರಲಿ ಇಲ್ಲದಿರಲಿ ಹಣವನ್ನ ಇಡಲು ಉತ್ತರ ದಿಕ್ಕನ್ನು ಆರಿಸಿಕೊಳ್ಳಬೇಕು
ಹಣವನ್ನು ಇಡಲು ಉತ್ತರ ದಿಕ್ಕನ್ನು ಅತ್ಯುತ್ತಮವೆಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನೀವು ನಿಮ್ಮ ಕೋಣೆಯ ಉತ್ತರ ದಿಕ್ಕಿನಲ್ಲಿ ಹಣವನ್ನ ಇಟ್ಟರೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಆಗಲ್ಲ ಎನ್ನಲಾಗುತ್ತದೆ
ಇದನ್ನ ಅತ್ಯಂತ ಉತ್ತಮವಾದ ದಿಕ್ಕು ಎನ್ನಬಹುದು