ಟಾಯ್ಲೆಟ್‌ನಲ್ಲಿ ಈ ಹಣ್ಣು ಇಟ್ಟರೆ ಘಂ ಅಂತ ಪರಿಮಳ ಬರುತ್ತೆ!

ಮೊದಲೆಲ್ಲ ಟಾಯ್ಲೆಟ್‌, ಬಾತ್‌ರೂಂನ ಘಂ ಅಂತ ಪರಿಮಳ ಬರಿಸೋಕೆ ಈಗಿನ ಹಾಗೆ ವಸ್ತುಗಳಿರಲಿಲ್ಲ

ಆಗ ಇದ್ದ ಉಪಾಯ ಏನು ಅಂದ್ರೆ ಸ್ವಚ್ಚವಾಗಿ ವಾಶ್ ಮಾಡೋದು ಮತ್ತು ಮನೆಯ ಸುತ್ತಾ ಇರೋ ಈ ಹಣ್ಣನ್ನು ಬಾತ್‌ರೂಂ ಅಥವಾ ಟಾಯ್ಲೆಟ್‌ನಲ್ಲಿ ಇರಿಸೋದು

ಈ ಹಣ್ಣು ಹೆಚ್ಚು ಹಣ್ಣಾದಾಗ ಒಂದು ಸುವಾಸನೆಯನ್ನು ಬೀರಲು ಶುರು ಮಾಡುತ್ತೆ 

ಇದರಿಂದ  ಬಾತ್‌ರೂಂ, ಟಾಯ್ಲೆಟ್‌ ಘಂ ಅಂತ ಪರಿಮಳ ಬರುತ್ತಿತ್ತು

ಬನ್ನಿ, ಆ ಹಣ್ಣು ಯಾವುದು ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಅಂತ ತಿಳಿಯೋಣ

ಪ್ರತಿಯೊಬ್ಬರ ಮನೆಯ ಸುತ್ತಾ ಪೇರಳೆ ಹಣ್ಣಿನ ಮರ ಇದ್ದೇ ಇರುತ್ತೆ, ಈ ಪೇರಳೆ ಹಣ್ಣನ್ನು ನೀವು  ಬಾತ್‌ರೂಂ ಅಥವಾ ಟಾಯ್ಲೆಟ್‌ನ ಕಿಟಕಿ ಪಕ್ಕ ಇಟ್ಟುಕೊಳ್ಳಿ

ಕಿಟಕಿಯಿಂದ ಬರುವ ಗಾಳಿ ಪೇರಳೆ ಹಣ್ಣಿಗೆ ತಾಗಿ  ಬಾತ್‌ರೂಂ ಅಥವಾ ಟಾಯ್ಲೆಟ್‌ ಘಂ ಅಂತ ಪರಿಮಳ ಬರುವ ಹಾಗೆ ಮಾಡುತ್ತೆ

ಇದರಿಂದ ಯಾವ ಹಾನಿಯೂ ಇರುವುದಿಲ್ಲ. ಮತ್ತು ಹೆಚ್ಚು ಹಣ್ಣದ ನಂತರ ಹಣ್ಣನ್ನು ಬದಲಾಯಿಸಿ

Breakfast Recipe: ಹಾಲಿಲ್ಲದೆಯೂ ರುಚಿ ರುಚಿಯಾಗಿ ಓಟ್ಸ್ ತಯಾರಿಸಬಹುದು! ಕ್ವಿಕ್ ಬ್ರೇಕ್​ಫಾಸ್ಟ್ ರೆಸಿಪಿ ಇಲ್ಲಿದೆ