ಗುರುವಾರದಂದು ಈ ದೇವರನ್ನು ನೆನೆದರೆ ನಿಮ್ಮ ಕಷ್ಟ ದೂರವಾಗುತ್ತೆ!

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಗುರುವಾರವನ್ನು ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಗುರುವಾರವನ್ನು ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ

ಈ ದಿನದಂದು ನಿಮ್ಮ ಕಷ್ಟಗಳನ್ನು ಈ ದೇವರಲ್ಲಿ ಹೇಳಿಕೊಂಡರೆ ನಿಮ್ಮ ಕಷ್ಟ ದೂರವಾಗುತ್ತೆ ಎನ್ನುವ ನಂಬಿಕೆ ಇದೆ

ಬನ್ನಿ ಹಾಗಾದ್ರೆ, ಗುರುವಾರದಂದು ಭಕ್ತಿಯಿಂದ ಯಾವ ಪೂಜೆ ಮಾಡಬೇಕು ಅಂತ ತಿಳಿಯೋಣ

ಗುರುವಾರ ಶ್ರೀ ವಿಷ್ಣುವನ್ನು ಪೂಜಿಸುವ ದಿನ ಎಂದು ನಂಬಲಾಗಿದೆ

ಕೆಲವೆಡೆ ಈ ದಿನ ಗುರು ರಾಘವೇಂದ್ರ ಸ್ವಾಮಿಗಳನ್ನು, ಸಾಯಿ ಬಾಬಾರನ್ನು ಹಾಗೂ ಬೃಹಸ್ಪತಿಯನ್ನು ಕೂಡ ಪೂಜಿಸುತ್ತಾರೆ

ಗುರುವಾರ ವಿಷ್ಣುವನ್ನು ಪೂಜಿಸುವುದರಿಂದ ದಂಪತಿಗಳಿಗೆ ನೆಮ್ಮದಿ, ಸಂತೋಷ ದೊರೆಯುತ್ತದೆ

ಹಾಗೆ ಕೌಟುಂಬಿಕ ಕಲಹಗಳು ದೂರಾಗುವುದು

ಈ ದಿನ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ. ಗುರುವಾರ ವಿಷ್ಣು ಮತ್ತು ಬೃಹಸ್ಪತಿಗೆ ಪ್ರಿಯವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿಕೊಳ್ಳಿ

ನಂತರ ಬಾಳೆ ಗಿಡವನ್ನು ಈ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನ ವಿಷ್ಣುವಿಗೆ ತುಪ್ಪ, ಹಾಲು, ಹಳದಿ ಬಣ್ಣದ ಹೂವುಗಳನ್ನು ಮತ್ತು ಬೆಲ್ಲವನ್ನು ಅರ್ಪಿಸಿ ಪೂಜೆ ಮಾಡಿ. ನಿಮ್ಮ ಕಷ್ಟಗಳು ದೂರವಾಗುತ್ತೆ 

ಮಂತ್ರಾಲಯದಲ್ಲಿ ಚಿನ್ನದ ರಥವೇರಿ ಕುಳಿತ ರಾಯರನ್ನು ಕಂಡು ಪುಳಕಿತರಾದ ಭಕ್ತರು!