ನಮಗೆ ಕನಸು ಬೀಳುವುದು ಬಹಳ ಸಹಜವಾದ ಪ್ರಕ್ರಿಯೆಯಾಗಿದೆ. ಕೆಲವರಿಗೆ ಕನಸು ಸುಂದರವಾಗಿದ್ದೆ, ಇನ್ನೂ ಕೆಲವರಿಗೆ ಕನಸು ಭಯಾನಕವಾಗಿರುತ್ತದೆ

ಕನಸಿನಲ್ಲಿ ಆಗಾಗ ಹಾವು ಕಾಣಿಸಿಕೊಳ್ಳುತ್ತದೆ. ಇದರ ಹಿಂದೆ ಸಹ ಕೆಲ ಅರ್ಥಗಳಿದೆ. ಆ ಅರ್ಥಗಳೇನು ಎಂಬುದು ಇಲ್ಲಿದೆ

ಕೆಲವರಿಗೆ ಕನಸಿನಲ್ಲಿ ಹಾವುಗಳು ಬಹಳ ಕಾಣಿಸುತ್ತದೆ. ಪದೇ ಪದೇ ಹಾವು್ಗಳು ಕನಸಿನಲ್ಲಿ ಬಂದು ಕಾಡುತ್ತದೆ

ಕೆಲವೊಮ್ಮೆ ನಮ್ಮ ಹಳೆಯ ಭಯದ ಕಾರಣದಿಂದ ಅಥವಾ ನಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿರುವ ಭಯ ಸಹ ಹಾವಿನ ರೂಪದಲ್ಲಿ ಕನಸಿನಲ್ಲಿ ಕಾಡಬಹುದು

ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?

ಈ ರೀತಿ ಕಂಡರೆ ನೀವು ಕೌನ್ಸ್​ಲಿಂಗ್ ಪಡೆದು ಭಯದಿಂದ ಮುಕ್ತಿ ಹೊಂದಬಹುದು

ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಹಾವುಗಳು ಹಿಂದಿನ ಜನ್ಮ ಹಾಗೂ ಮುಂದಿನ ಜನ್ಮದ ಸಂಕೇತ ಸಹ ಆಗಿದೆ. ಅದರ ಜೊತೆಗೆ ನಾವು ಬದುಕಿನಲ್ಲಿ ಹೊಸ ವಿಚಾರಗಳನ್ನ ಕಲಿಯಬೇಕು

ನಮಗೆ ಕನಸಿನಲ್ಲಿ ಹಾವು ಕಾಣಿಸುವುದರ ಹಿಂದೆ ಇನ್ನೂ ಅನೇಕ ಅರ್ಥಗಳಿದೆ. ಮೂಕ್ಯವಾಗಿ ನಮ್ಮ ಜೀವನದಲ್ಲಿ ಯಾರೋ ಕೆಟ್ಟ ಜನರಿದ್ದಾರೆ ಎಂಬ ಸೂಚನೆ ಸಹ ಈ ಹಾವು

ಹಾಗಾಗಿ ಕನಸಿನಲ್ಲಿ ಹಾವು ಕಾಣಿಸಿದರೆ ಮೊದಲು ಆ ರೀತಿಯ ಜನ ಯಾರೆಂದು ಗುರುತಿಸಿ ಹೊರಹಾಕಬೇಕು

ಸುಗರ್​ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?

ಕನಸಿನಲ್ಲಿ ನಾವು ಹಾವನ್ನ ಅಥವಾ ಹಾವಿನ ತಲೆಯನ್ನ ನಾವು ಕತ್ತರಿಸದಂತೆ ಕಾಣಿಸಿದರೆ ನಮ್ಮ ಜೀವನದಲ್ಲಿ ವಿಷಕಾರಿ ವ್ಯಕ್ತಿಗಳಿದ್ದಾರೆ ಎಂದರ್ಥ

ಹಾಗಾಗಿ ನಾವು ಮೊದಲು ಜೀವನದಲ್ಲಿ ಕೆಟ್ಟ ವ್ಯಕ್ತಿಗಳಿಂದ ದೂರ ಇರಬೇಕು

ಇನ್ನು ಹಾವು ಕನಸಿನಲ್ಲಿ ಬರುವುದರ ಬಹುಮುಖ್ಯವಾದ ಅರ್ಥ ಎಂದರೆ ನಮ್ಮ ಬದುಕಿನಲ್ಲಿ ಹೊಸ ಬದಲಾವಣೆ ಆಗಲಿದೆ ಎಂಬುದು

ನಾವು ಹೊಸ ಜೀವನಕ್ಕೆ ಹೆಜ್ಜೆ ಇಡುವುದರ ಮತ್ತೊಂದು ಸಂಕೇತ ಈ ಕನಸುಗಳು ಎನ್ನಬಹುದು

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ