ಬ್ಲಾಕ್ ಸಾಲ್ಟ್ ತಯಾರಾಗೋದು ನೋಡಿದ್ರೆ ನೀವು ಉಪ್ಪೇ ತಿನ್ನಲ್ಲ!
ಉಪ್ಪು ಪ್ರತಿ ಅಡುಗೆಗೆ ಬೇಕಾದ ಸಾಮಾಗ್ರಿ
ಉಪ್ಪು ಇಲ್ಲದೆ ಯಾವ ಅಡುಗೆಯೂ ಪೂರ್ಣವಾಗಲ್ಲ
ಹಾಗಾದ್ರೆ ಉಪ್ಪು ತಯಾರಿಸುವುದು ಹೇಗೆ ಅಂತ ಗೊತ್ತಿದ್ಯಾ?
ಈ ಫೋಟೋಸ್‌ನ ನೋಡೋ ಮುಂಚೆ ಉಪ್ಪು ತಿನ್ನೋ ಆಸೆ ಬಿಟ್ಟು ಬಿಡಿ
ಯಾಕಂದ್ರೆ ಬ್ಲಾಕ್ ಉಪ್ಪು ತಯಾರಿಸಲು ಟಯರ್ ಟ್ಯೂಬ್ ಬಳಸಲಾಗುತ್ತೆ
ಹೌದು ಟ್ಯೂಬ್ ಉರಿಯುತ್ತಿರುವ ಬೆಂಕಿಯ ಮೇಲೆ ಮಣ್ಣಿನ ಪಾತ್ರೆಯನ್ನು ಇಡುತ್ತಾರೆ
ಅದಕ್ಕೆ ಉಪ್ಪನ್ನು ಹಾಕಿ ಬಳಿಕ ಅಳಲೆ ಕಾಯಿಯನ್ನು ಹಾಕಿಕೊಳ್ಳುತ್ತಾರೆ
24 ಗಂಟೆಯ ಬಳಿಕ ಮಣ್ಣಿನ ಪಾತ್ರೆಯನ್ನು ಒಡೆದು ಹಾಕುತ್ತಾರೆ
ಆಗ ಕಪ್ಪು ಉಪ್ಪಿನ ಕಲ್ಲು ತಯಾರಾಗಿರುತ್ತದೆ
Okra Health Benefits: ಬೆಂಡೆಕಾಯಿಯಲ್ಲಿ ಇವೆಯಂತೆ ಅನೇಕ ಅದ್ಭುತ ಗುಣಗಳು, ಗೊತ್ತಾದ್ರೆ ದಿನಾ ಅದರದ್ದೇ ಅಡುಗೆ ಮಾಡ್ತೀರಿ!