ಇವುಗಳನ್ನು ಹೆಚ್ಚು ನೋಡಿದ್ರೆ ಮೆಂಟಲ್ ಆಗ್ತಾರೆ!
ಇತ್ತೀಚೆಗೆ ಈ ಅಭ್ಯಾಸದಿಂದ ಮಾನಸಿಕ ಖಿನ್ನತೆಗೆ ಜನ ಒಳಗಾಗುತ್ತಿದ್ದಾರೆ
ಈ ಅಭ್ಯಾಸ ಹೆಚ್ಚಾದ್ರೆ ಜೀವನದಲ್ಲಿ ತೊಂದರೆಯಾಗುತ್ತದೆ
ಬನ್ನಿ ಹಾಗಾದ್ರೆ, ಯಾವುದನ್ನು ಹೆಚ್ಚು ನೋಡಿದ್ರೆ ಖಿನ್ನತೆಯಾಗುತ್ತೆ ಅಂತ ತಿಳಿದುಕೊಳ್ಳೋಣ
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವುದು
ಅತಿಯಾಗಿ ಮೊಬೈಲ್ ಬಳಕೆ ಮಾಡುವುದು
ಮನಸ್ಸಿಗೆ ಹಾನಿ ಮಾಡುವಂತಹ ದೃಶ್ಯಗಳನ್ನು ನೋಡುವುದು
ಉದಾಹರಣೆಗೆ, ಭಯ, ವಿಕೃತವಾದಂತ ಚಿತ್ರಣವನ್ನು ನೋಡುವುದು
ನಿದ್ರೆಯನ್ನು ಸರಿಯಾಗಿ ಮಾಡದೆ, ಕಾಲ್ಪನಿಕ ಚಿಂತೆಯನ್ನು ಮಾಡಬೇಡಿ
ಈ ಅಭ್ಯಾಸ ನಿಮಗಿದ್ರೆ ಇಂದೇ ಬಿಟ್ಟುಬಿಡಿ
Vitamin D ತೆಗೆದುಕೊಳ್ಳುತ್ತಿದ್ದರೂ ರಿಸಲ್ಟ್ ಸಿಗುತ್ತಿಲ್ಲವೇ? ಇದೇ ನೋಡಿ ಕಾರಣ
ಇದನ್ನೂ ಓದಿ