ಈ 8 ಫೋಟೋ ನೋಡಿದ್ರೆ ಇದೆಂಥಾ ಕ್ರಿಯೆಟಿವಿಟಿ ಅಂತೀರಾ!

ಕ್ರಿಯೆಟಿವಿಟಿಯನ್ನು ಈ ಲೆವೆಲ್‌ಗೆ ಮಾಡಬಹುದು ಅಂತ ಈ 8 ಫೋಟೋಗಳನ್ನು ನೋಡಿದ್ರೆ ಗೊತ್ತಾಗುತ್ತೆ

ಹೌದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕ್ರಿಯೆಟಿವ್‌ ಫೋಟೋಗಳಿವು

ನೋಡಿ ಈ ಫೋಟೋದಲ್ಲಿ ಸೈಕಲ್‌ ಸೀಟ್‌ ತೆಗೆದು ಕಾರಿನ ಸೀಟ್‌ ಜೋಡಿಸಲಾಗಿದೆ

Gold: ಭೂಮಿಯಲ್ಲಿ ಎಷ್ಟಿದೆ ಚಿನ್ನ? ಅತಿ ಹೆಚ್ಚು ಬಂಗಾರ ಹೊಂದಿರುವ ದೇಶಗಳ ಪಟ್ಟಿ ಇಲ್ಲಿದೆ

ಈ ಫೋಟೋದಲ್ಲಿ ನೀರಿನ ಪೈಪ್‌ಗೆ ಶೂ ಜೋಡಿಸಲಾಗಿದೆ

ಈ ಚಿತ್ರದಲ್ಲಿ ಮೂಬೈಲ್‌ ಸ್ಟಾಂಡ್‌ ಅನ್ನು ಶೂನಲ್ಲಿ ಮಾಡಲಾಗಿದೆ

ಹಾಳಾದ ವಾಟರ್‌ ಟ್ಯಾಂಕ್‌ ವೇಸ್ಟ್‌ ಮಾಡಬರದು ಅಂತ ಟಾಯ್ಲೇಟ್ ರೂಂ ಮಾಡಲಾಗಿದೆ

ಇದು ಬಾತ್‌ ಶವರ್‌ ಅಲ್ಲ ಇದು ಬಾತ್‌ ಬಕೆಟ್‌ ಅಂತೆ

ಈ ನಲ್ಲಿ ಯೂಸ್‌ ಮಾಡಬೇಕು ಅಂದ್ರೆ ಬೀಗದ ಕೈ ಬೇಕು

ವಾಶಿಂಗ್‌ ಮಶಿನ್‌ಗೆ ಹೀಗೂ ನೀರು ಹಾಕಬಹುದು

ಈ ಫೋಟೋದಲ್ಲಿ ಡೂಮ್‌ ಟಿವಿಯನ್ನು ಸ್ಮಾರ್ಟ್‌ ಟಿವಿ ಮಾಡಲಾಗಿದೆ 

Viral news: ನೂರಾರು ಕೋಟಿ ನಿಧಿ ಹೊತ್ತ ಹೊರಟ 6 ಹಡಗುಗಳು ಮಾಯವಾಗಿದ್ದು ಎಲ್ಲಿ? ಭಾರತದಿಂದಲೂ ಹೊರಟಿತ್ತು ಒಂದು ಶಿಪ್!