ನಿಮ್ಮ ಜಾತಕ ಹೀಗಿದ್ರೆ Love Marriage ಫಿಕ್ಸ್!

ಪ್ರೀತಿ ಒಂದು ಸುಂದರವಾದ ಅನುಭವ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ

ಆದರೆ ಎಲ್ಲರ ಪ್ರೀತಿ ಮದುವೆಯಲ್ಲಿ ಕೊನೆಯಾಗುವುದಿಲ್ಲ

ಸಂಗೀತಾ ಶೃಂಗೇರಿ ಪಾಲಾಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್!

ಕೆಲವರು ತಮ್ಮ ಸಂಬಂಧವನ್ನು ಕಳೆದುಕೊಳ್ಳುತ್ತಾರೆ, ಇದಕ್ಕೆ ಜಾತಕ ಸಹ ಕಾರಣ ಎನ್ನಲಾಗುತ್ತದೆ

ಕೆಲವರು ಪ್ರೀತಿಯಲ್ಲಿ ಅನೇಕ ಸಮಸ್ಯೆ ಅನುಭವಿಸಬೇಕಾಗುತ್ತದೆ, ಅದಕ್ಕೆ ಗ್ರಹಗತಿಗಳು ಸಹ ಕಾರಣವಾಗುತ್ತದೆ

ಶುಕ್ರನನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ

ನಿಮ್ಮ ಜೀವನದಲ್ಲಿ ಪ್ರೀತಿ ಇರಬೇಕು ಎಂದರೆ ಜಾತಕದಲ್ಲಿ ಶುಕ್ರನ ಸ್ಥಾನ ಗಟ್ಟಿಯಾಗಿರಬೇಕು

ಶ್ರೀಲೀಲಾ ಧರಿಸಿರುವ ಈ ಸೀರೆ ಬೆಲೆ ಎಷ್ಟು ಗೊತ್ತಾ?

ಶುಕ್ರನು 5ನೇ ಅಥವಾ 7ನೇ ಮನೆಯಲ್ಲಿ ಇದ್ದರೆ ನಿಮ್ಮ ಪ್ರೀತಿ ಬಹಳ ಗಟ್ಟಿಯಾಗಿರುತ್ತದೆ

ಶುಕ್ರನು ಪ್ರೀತಿಯ ಸೂಚಕ ಮತ್ತು ಚಂದ್ರನು ಭಾವನೆಗಳ ಸೂಚಕ

ಈ ಎರಡು ಗ್ರಹಗಳು ನಿಮ್ಮ ಜನ್ಮ ರಾಶಿಯೊಂದಿಗೆ ಸಂಬಂಧ ಹೊಂದಿದ್ದರೆ, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮದುವೆ ಆಗಬಹುದು

ಹಾಲಿಗೆ ವಾಲ್ ನಟ್ಸ್ ಬೆರೆಸಿ ಕುಡಿಯಿರಿ; ಸ್ಟ್ರಾಂಗ್ ಅಷ್ಟೇ ಅಲ್ಲ ಶಾರ್ಪ್ ಆಗ್ತೀರಿ!