IIT ಬಾಬಾನಿಗೆ ಬಿತ್ತು ಗೂಸಾ? ಕಾರಣವೇನು ಗೊತ್ತಾ?
IIT ಬಾಬಾ ಅಂದ್ರೆ ಕೆಲವರಿಗೆ ಗೊತ್ತಾಗಲ್ಲ
ಕುಂಭಮೇಳದ IIT ಬಾಬಾ ಅಂದ್ರೆ ಹೆಚ್ಚಿನವರಿಗೆ ಗೊತ್ತಾಗುತ್ತದೆ
ಯಾಕಂದ್ರೆ ಕುಂಭಮೇಳದ ಸಮಯದಲ್ಲಿ ತುಂಬಾ ಫೇಮಸ್ ಆದ ಬಾಬಾ ಇವರು
ಇತ್ತೀಚೆಗೆ ಭಾರತ-ಪಾಕ್ ನಡುವೆ ನಡೆದ ಕ್ರಿಕೇಟ್ ಮ್ಯಾಚ್‌ನಲ್ಲಿ ಭಾರತ ಸೋಲುತ್ತೆ ಎಂದು ಭಷಿಷ್ಯ ನುಡಿದಿದ್ರು
ಆದ್ರೆ ಆ ಭವಿಷ್ಯವನ್ನು ಭಾರತ ಟೀಂ ಸುಳ್ಳು ಮಾಡಿತ್ತು, ಇದೀಗ ಖಾಸಗಿ ಚಾನೆಲ್‌ನಲ್ಲಿ ಸಂದರ್ಶನ ನೀಡುವ ವೇಳೆ ಕಿರಿಕ್ ಮಾಡಿಕೊಂಡಿದ್ದಾರೆ
ಕಾರ್ಯಕ್ರಮದಲ್ಲಿ IIT ಬಾಬಾ ಜೊತೆಗೆ ಹಲವಾರು ಸಾಧು-ಸಂತರು ಭಾಗಿಯಾಗಿದ್ರು
ಈ ಮಧ್ಯೆ ಏನಾಗಿದೆ ಎಂದು ಎಲ್ಲೂ ವರದಿಯಾಗಿಲ್ಲ, ಆದ್ರೆ ಕೆಲ ಸಾಧುಗಳು IIT ಬಾಬಾನನ್ನು ಡೋಂಗಿ ಬಾಬಾ ಎಂದು ಹೇಳುವ ವಿಡಿಯೋ ಭಾರೀ ವೈರಲ್ ಆಗಿದೆ
ಆ ವಿಡಿಯೋದಲ್ಲಿ ಕಾರ್ಯಕ್ರಮ ನಿರೂಪಕ ಮೇಲೆ ಚಾಹವನ್ನು ಸಹ ಎರಚಿದ್ದಾರೆ
ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ
Volodymyr Zelenskyy: ಟ್ರಂಪ್ ಜೊತೆಗಿನ ವಾಗ್ವಾದದ ನಂತರ ಝೆಲೆನ್ಸ್ಕಿಗೆ ಯುರೋಪಿಯನ್ ನಾಯಕರ ಬೆಂಬಲ! ಮೆಲೋನಿ ಹೇಳಿದ್ದೇನು?
ಇದನ್ನೂ ಓದಿ
Opening
https://kannada.news18.com/news/national-international/you-are-not-alone-eu-leaders-show-support-for-volodymyr-zelensky-after-donald-trump-clash-akd-2010627.html