Rains: ಮಳೆ ಬರ್ತಿದೆ ಇರಲಿ ಎಚ್ಚರಿಕೆ

ಕಳೆದ ಕೆಲವು ದಿನಗಳಿಂದ ಮಳೆ ಬರುತ್ತಿದೆ

ಈ ಮಳೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹವಾಮಾನ ಬದಲಾವಣೆ ಸಮಯದಲ್ಲಿ ಎಚ್ಚರಿಕೆಯಿಂದಿರಬೇಕು.

ಹಾಗಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸೂಪರ್ ಹೀರೋ ಮಾಡೋ ಜ್ಯೂಸ್

ಬೀದಿಬದಿಯ ಆಹಾರ ಸೇವಿಸಬೇಡಿ.

ಶುದ್ಧನೀರು ಕುಡಿಯಬೇಕು.

ಮಳೆ ಬಂದಾಗ ಮಕ್ಕಳನ್ನು ಹೊರಗೆ ಬಿಡಬೇಡಿ.

ಹೊರಗಡೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗಿ.

60ನೇ ವಯಸ್ಸಿನಲ್ಲಿಯೂ 18ರ ಯೌವನ ತರಿಸೋ ಸೊಪ್ಪು

ವೃದ್ಧರಿದ್ರೆ ತಾಜಾ ಆಹಾರವನ್ನೇ ಸೇವಿಸಿ.

ಆರೋಗ್ಯದಲ್ಲಿ ಏರುಪೇರಾದ್ರೆ ವೈದ್ಯರನ್ನ ಸಂಪರ್ಕಿಸಿ

ಈ ಸಮಯದಲ್ಲಿ ಹೆಚ್ಚು ಕಾಳಜಿ ಹೊಂದಿರಬೇಕು.