ಮನೆಯಲಿ ಇದ್ದರೆ ಚಿನ್ನ, ಟೆನ್ಶನ್ ಶುರುವಾಗುತ್ತೆ ಇನ್ನ!
ಚಿನ್ನಾಭರಣ ಹೊಂದಿರುವವರ ಮೇಲೂ ಬೀಳಬಹುದು ಟ್ಯಾಕ್ಸ್!
ಹೆಚ್ಚಿನವರು ಚಿನ್ನವನ್ನು ಆಭರಣ ರೂಪದಲ್ಲಿ ಧರಿಸುತ್ತಾರೆ.
ವಿವಿಧ ವ್ಯಕ್ತಿಗಳು ಹೊಂದಬಹುದಾದ ಆಭರಣಗಳು ಮತ್ತು ಪ್ರಮಾಣದ
ಮೇಲಿನ ನಿಶ್ಚಿತ ಮಿತಿಗಳು
ವಿವಾಹಿತ ಮಹಿಳೆ 500 ಗ್ರಾಂ
ಒಂಟಿ ಮಹಿಳೆ 250 ಗ್ರಾಂ
ಪುರುಷರು 100 ಗ್ರಾಂ
ಜಿಎಸ್‌ಟಿಯನ್ನು ಚಿನ್ನದ ಖರೀದಿಯ ಮೇಲೆ 3% ಮತ್ತು ಶುಲ್ಕದ ಮೇಲೆ 5% ವಿಧಿಸಲಾಗುತ್ತದೆ.
ಚಿನ್ನವನ್ನು ಖರೀದಿಸಿದ ಮೂರು ವರ್ಷಗಳ ನಂತರ ಮಾರಾಟ ಮಾಡಿದಾಗ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ ಅನ್ವಯಿಸುತ್ತದೆ.
ಚಿನ್ನದ ಲಾಭದ ಮೇಲಿನ LTCG ಸೂಚ್ಯಂಕ ಪ್ರಯೋಜನದೊಂದಿಗೆ 20% ಆಗಿದೆ.
ಬೆಳಗ್ಗೆ ಹೊತ್ತು ಬ್ರೇಕ್
ಫಾಸ್ಟ್ ಗೆ ಮೊಟ್ಟೆ ತಿನ್ನಬಹುದಾ?
ಇಲ್ಲಿದೆ ನೋಡಿ!