ಈ ಸಂತಾನಾಭಿವೃದ್ಧಿಯಿಂದ 10 ಮಾಸ್ಕೋವಿ ಮಾ ಬಾತುಕೋಳಿ ಹೊಸದಾಗಿ ಜನಿಸಿದ್ದು, ಇದೀಗ 19 ಆಗಿದೆ.

2 ರೆಡ್ ಹ್ಯಾಂಡಡ್ ಮಂಗಗಳು ಹುಟ್ಟಿದ್ದರಿಂದ ಇವುಗಳ ಸಂಖ್ಯೆ 4ಕ್ಕೇರಿಕೆ,

2 ಕತ್ತೆ ಕಿರುಬ ಹೊಸದಾಗಿ ಸೇರ್ಪಡೆಯಾಗಿ ಇದರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ಮಂಗಳೂರು ನಗರದ ಪಿಲಿಕುಳ ನಿಸರ್ಗಧಾಮದಲ್ಲಿ ಒಂದೇ ತಿಂಗಳಲ್ಲಿ 15 ಪ್ರಾಣಿ -ಪಕ್ಷಿಗಳಿಗೆ 160 ಮರಿಗಳು ಜನಿಸಿದೆ.

ಪಿಲಿಕುಳ ನಿಸರ್ಗಧಾಮದಲ್ಲಿ ವಿವಿಧ ಜಾತಿಯ 1,200 ಪ್ರಾಣಿ, ಪಕ್ಷಿ, ಉರಗ, ಸಸ್ತನಿಗಳಿವೆ.

1 ಬಿಳಿ ಕೃಷ್ಣಮೃಗ ಹುಟ್ಟಿದ್ದರಿಂದ ಅವುಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

5 ಚೆನ್ನನಾಯಿಗಳು ಹೊಸದಾಗಿ ಹುಟ್ಟಿ ಅವುಗಳು 17ಕ್ಕೆ ಏರಿಕೆಯಾಗಿದೆ.

4 ನೀಲಗಾಯ್ ಸೇರ್ಪಡೆಯಾಗಿ 8ಕ್ಕೆ ಏರಿಕೆಯಾಗಿದೆ. 1 ನೀರಾನೆ ಹುಟ್ಟಿ 5ಕ್ಕೆ ಏರಿಕೆಯಾಗಿದೆ.

3 ಗೋಲ್ಡನ್ ನರಿ ಸೇರ್ಪಡೆಯಾಗಿ ಅವುಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

5 ಮರ್ಷ ಮೊಸಳೆಗಳು ಹೊಸದಾಗಿ ಸೇರ್ಪಡೆಗೊಂಡು 20ಕ್ಕೆ ಏರಿಕೆಯಾಗಿದೆ.