Best Snacks ಪಟ್ಟಿ ಇಲ್ಲಿದೆ
ಕಳೆದೊಂದು ವಾರದಿಂದ ಚಳಿ ಹೆಚ್ಚಾಗ್ತಿದೆ.
ಸಂಜೆ ಆಗ್ತಿದ್ದಂತೆ ಬಿಸಿ ಟೀ ಬೇಕು ಅನ್ನಿಸುತ್ತೆ.
ಟೀ ಜೊತೆಯಲ್ಲಿ ಮಕ್ಕಳು ತಿಂಡಿ ಸಹ ಕೇಳುತ್ತಾರೆ.
Click Here
Click Here
Click Here
ಸಂಜೆಗೆ ಈ ತಿಂಡಿಗಳನ್ನು ಮಾಡಿ
ಇದು ತುಂಬಾ ರುಚಿಕರ, ಆರೋಗ್ಯಕ್ಕೂ ಉತ್ತಮ
ಮನೆಯಲ್ಲಿಯೇ ಮಾಡಿ ರುಚಿಯಾದ ಸ್ನಾಕ್ಸ್
Read More
ಮ್ಯಾಗಿ ಕೇಳಿದ್ರೆ ಶಾವಿಗೆ ಬಾತ್ ಮಾಡಿಕೊಡಿ
ಫಾಸ್ಟ್ ಫುಡ್ ಬದಲಾಗಿ ಆರೋಗ್ಯಕರ ತಿಂಡಿ ಮಾಡಿ
ಉಪ್ಪಿಟ್ಟು, ಕೇಸರಿಬಾತ್ ಸಹ ಒಳ್ಳೆಯ ಆಯ್ಕೆ
ಅವಲಕ್ಕಿ, ಚುರುಮುರಿಯನ್ನು ಸಹ ಮಾಡಬಹುದು.
Read More
ಮನೆಯಲ್ಲಿಯೇ ಮಾಡಿರೋ ಚಕ್ಕುಲಿ, ಹಪ್ಪಳ, ಸಂಡಿಗೆ ಮಾಡಿಕೊಡಿ