ಬಿಗ್ ಬಾಸ್ ಕನ್ನಡ 10ನೇ ಸೀಸನ್ ಆರಂಭಕ್ಕೆ
ತಯಾರಿ!
ಬಿಗ್ ಬಾಸ್ ಕನ್ನಡ 10ನೇ ಸೀಸನ್ ಆರಂಭಕ್ಕೆ
ತಯಾರಿ!
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್
ನ ತಯಾರಿ ಶುರುವಾಗಿದೆ
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್ ನ ತಯಾರಿ ಶುರುವಾಗಿದೆ
ಸೆಪ್ಟೆಂಬರ್
ನಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಶುರುವಾಗಲಿದೆ
ಸೆಪ್ಟೆಂಬರ್ ನಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಶುರುವಾಗಲಿದೆ
ಕಳೆದ ಬಾರಿ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ ಪ್ರಾರಂಭವಾಗಿತ್ತು
ಕಳೆದ ಬಾರಿ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ ಪ್ರಾರಂಭವಾಗಿತ್ತು
ಈ ಬಾರಿ ಬಿಗ್ ಬಾಸ್ ಕನ್ನಡ ಒಟಿಟಿ ಎರಡನೇ ಸೀಸನ್ ಇರಲಿದೆ
ಈ ಬಾರಿ ಬಿಗ್ ಬಾಸ್ ಕನ್ನಡ ಒಟಿಟಿ ಎರಡನೇ ಸೀಸನ್ ಇರಲಿದೆ
ಬಿಗ್ ಬಾಸ್ ಕನ್ನಡ ಸೀಸನ್ 10ನ್ನು ಕೂಡ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ
ಬಿಗ್ ಬಾಸ್ ಕನ್ನಡ ಸೀಸನ್ 10ನ್ನು ಕೂಡ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ
ಬಿಗ್
ಬಾಸ್ ಒಟಿಟಿ 2ನೇ ಸೀಸನ್ ಜೊತೆ ಬಿಗ್
ಬಾಸ್ ಸೀಸನ್ 10 ಸಹ ಒಂದರ ಬಳಿಕ ಒಂದು ನಡೆಸಬೇಕಿರುವುದು ಕೊಂಚ ಚಾಲೆಂಜಿಂಗ್ ಆಗಿದೆ
ಬಿಗ್
ಬಾಸ್ ಒಟಿಟಿ 2ನೇ ಸೀಸನ್ ಜೊತೆ ಬಿಗ್
ಬಾಸ್ ಸೀಸನ್ 10 ಸಹ ಒಂದರ ಬಳಿಕ ಒಂದು ನಡೆಸಬೇಕಿರುವುದು ಕೊಂಚ ಚಾಲೆಂಜಿಂಗ್ ಆಗಿದೆ
ಕೆಲ ಮೂಲಗಳ ಪ್ರಕಾರ ಈಗಾಗಲೇ ಬಿಗ್
ಬಾಸ್ ಹೊಸ ಸೀಸನ್ ಗೆ ತಯಾರಿ ಆರಂಭವಾಗಿದೆ ಎನ್ನಲಾಗಿದೆ
ಕೆಲ ಮೂಲಗಳ ಪ್ರಕಾರ ಈಗಾಗಲೇ ಬಿಗ್ ಬಾಸ್ ಹೊಸ ಸೀಸನ್ ಗೆ ತಯಾರಿ ಆರಂಭವಾಗಿದೆ ಎನ್ನಲಾಗಿದೆ
ಬಿಗ್ ಬಾಸ್ ಒಟಿಟಿಗಾಗಿ ಸ್ಪರ್ಧಿಗಳ ಹುಡುಕಾಟ, ಸಂದರ್ಶನ, ಚರ್ಚೆ, ಒಪ್ಪಂದ ಕಾರ್ಯಗಳು ಶುರುವಾಗಿದೆಯಂತೆ
ಬಿಗ್ ಬಾಸ್ ಒಟಿಟಿಗಾಗಿ ಸ್ಪರ್ಧಿಗಳ ಹುಡುಕಾಟ, ಸಂದರ್ಶನ, ಚರ್ಚೆ, ಒಪ್ಪಂದ ಕಾರ್ಯಗಳು ಶುರುವಾಗಿದೆಯಂತೆ
ಹೊಸ ಸೆಟ್ ನಿರ್ಮಾಣ ಹಾಗೂ ಚಿತ್ರೀಕರಣಗಳು ಶೀಘ್ರದಲ್ಲೆ ಪ್ರಾರಂಭಗೊಳ್ಳಲಿವೆ ಎನ್ನಲಾಗಿದೆ
ಹೊಸ ಸೆಟ್ ನಿರ್ಮಾಣ ಹಾಗೂ ಚಿತ್ರೀಕರಣಗಳು ಶೀಘ್ರದಲ್ಲೆ ಪ್ರಾರಂಭಗೊಳ್ಳಲಿವೆ ಎನ್ನಲಾಗಿದೆ