ಆ್ಯಪಲ್ ತನ್ನ ಹೊಸ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದೆ.

Apple iPhone 15 ಸರಣಿಯನ್ನು 6.1-ಇಂಚಿನ ಮತ್ತು 6.7-ಇಂಚಿನ ಡಿಸ್ಪ್ಲೇ ಗಾತ್ರಗಳಲ್ಲಿ ಬಿಡುಗಡೆ ಮಾಡಿದೆ.

ಈ ಬಾರಿ iPhone 15 ಸರಣಿಯಲ್ಲಿ ಬಳಕೆದಾರರು 48MP ಪ್ರಾಥಮಿಕ ಕ್ಯಾಮೆರಾವನ್ನು ಸಹ ಪಡೆಯಬಹುದು

ಇನ್ನು ಹೆಚ್ಚಿನ ಕಾರ್ಯಕ್ಷಮತೆಗಾಗಿ A16 ಬಯೋನಿಕ್ ಪ್ರೊಸೆಸರ್ ಅನ್ನು ಸಹ ಫೋನ್‌ನಲ್ಲಿ ನೀಡಲಾಗಿದೆ.

ಕಳೆದ ವರ್ಷದ ಐಫೋನ್ 14 ಪ್ರೋ ಮಾದರಿಗಳಲ್ಲಿ ಇದೇ ಪ್ರೊಸೆಸರ್ ಅನ್ನು ನೀಡಲಾಯಿತು.

ಈ ಬಾರಿ ಐಫೋನ್ 15 ಬಳಕೆದಾರರು ಚಾರ್ಜಿಂಗ್‌ಗಾಗಿ USB Type-C ಪೋರ್ಟ್ ಪಡೆಯುತ್ತಾರೆ

ಈ ಮೂಲಕ ಇನ್ಮುಂದೆ ಟೈಪ್ ಸಿ ಚಾರ್ಜರ್ ಖರೀದಿ ಮಾಡಬಹುದು

iPhone 15 128GB ರೂಪಾಂತರದ ಬೆಲೆ 79,900 ರೂ.ಗೆ ನಿಗದಿಯಾಗಿದೆ

iPhone 15 Plus ನ 128GB ರೂಪಾಂತರದ ಬೆಲೆ 89,900 ರೂ. ಎಂದು ಕಂಪನಿ ಹೇಳಿದೆ

iPhone 15 Pro ನ ಮೂಲ 128GB ರೂಪಾಂತರದ ಬೆಲೆ ರೂ.1,34,900 ಆಗಿದೆ

IPHONE 13 ಮೇಲೆ ಬಿಗ್ ಡಿಸ್ಕೌಂಟ್ ಘೋಷಿಸಿದ ಫ್ಲಿಪ್ ಕಾರ್ಟ್!