KL ರಾಹುಲ್ ನಾಯಕತ್ವಕ್ಕೂ ಅಪಾಯ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಲಿದೆ.

ಈ ಸೋಲಿನ ನಂತರವೂ ಸಹ LSG IPL ಪ್ಲೇಆಫ್‌ಗಳ ರೇಸ್‌ನಲ್ಲಿ ಉಳಿದಿದೆ.

SRH ವಿರುದ್ಧದ ಪಂದ್ಯದಲ್ಲಿ KL ರಾಹುಲ್‌ ನಾಯಕತ್ವದ LSG 10 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು.

ಆದರೆ ಕಳೆದ ಎರಡು ಪಂದ್ಯಗಳಲ್ಲಿ ತಂಡವು ಹೀನಾಯ ಸೋಲನ್ನು ಅನುಭವಿಸಿದೆ.

2022ರ ಹರಾಜಿನಲ್ಲಿ ದಾಖಲೆಯ 17 ಕೋಟಿ ರೂ.ಗೆ ಲಕ್ನೋ ತಂಡವನ್ನು ಸೇರಿಕೊಂಡಿದ್ದ KL ರಾಹುಲ್.

2025ರ ದೊಡ್ಡ ಹರಾಜಿಗೂ ಮುನ್ನ ತಂಡ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿದೆ.

ಆದರೆ ಇನ್ನುಳಿದ ಎರಡು ಪಂದ್ಯಗಳಲ್ಲಿ ರಾಹುಲ್ ತಮ್ಮ ಬ್ಯಾಟಿಂಗ್‌ನತ್ತ ಮಾತ್ರ ಗಮನ ಹರಿಸಲು ಯೋಜಿಸಿದರೆ.

ಸಂಜೀವ್ ಗೋಯೆಂಕಾ, ರಾಹುಲ್ ಜೊತೆ ಕೋಪದಿಂದ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಪವರ್‌ಪ್ಲೇಯಲ್ಲಿ ರಾಹುಲ್ (33 ಎಸೆತಗಳಲ್ಲಿ 29 ರನ್) ನಿಧಾನಗತಿಯ ಬ್ಯಾಟಿಂಗ್ ಕೂಡ ಪ್ರಮುಖ ಕಾರಣವಾಯಿತು.

ತಂಡವು ಮೇ 14 ರಂದು ನವದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ.