RCB ಅಭಿಮಾನಿಗಳು ವಿರಾಟ್‌ ಕೊಹ್ಲಿಗೆ ಸಾರಿ ಕೇಳುತ್ತಿದ್ದಾರೆ.

ಗೆಲ್ಲೋಕೆ ನೀವು ಏನು ಬೇಕೋ ಅದನ್ನು ಮಾಡಿದ್ದೀರಾ? ನಿಮ್ಮ ತಪ್ಪು ಏನಿಲ್ಲ. ಕ್ಷಮಿಸಿ ಎನ್ನುತ್ತಿದ್ದಾರೆ.

IPL 2024ರ ಎಲಿಮಿನೇಟರ್ ಪಂದ್ಯದಲ್ಲಿ (RCB vs RR) ತಂಡಗಳು ಮುಖಾಮುಖಿಯಾಗಿತ್ತು.

IPL 2024ರ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋತಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ RCB ಅಭಿಮಾನಿಗಳ ಹೃದಯ ಗೆಲ್ಲೋದಕ್ಕಷ್ಟೇ ಸಾಧ್ಯವಾಗಿದೆ.

17 ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಈ ಬಾರಿ ಆರ್‌ಸಿಬಿ ಪಕ್ಕಾ ಕಪ್‌ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ದೇವರ ಇಚ್ಛೆಯೆ ಬೇರೆಯಾಗಿದೆ.

ಇದೆಲ್ಲದರ ನಡುವೆ ಆರ್‌ಸಿಬಿ ಅಭಿಮಾನಿಗಳು ವಿರಾಟ್‌ ಕೊಹ್ಲಿಗೆ ಕ್ಷಮೆ ಕೇಳಿದ್ದಾರೆ.

ಗೆಲ್ಲೋಕೆ ನೀವು ಏನು ಬೇಕೋ ಅದನ್ನು ಮಾಡಿದ್ದೀರಾ? ನಿಮ್ಮ ತಪ್ಪು ಏನಿಲ್ಲ. ಕ್ಷಮಿಸಿ ಎನ್ನುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಈ ಸೀಸನ್‌ಲ್ಲಿ 741 ರನ್‌ಗಳಿಸಿ ಆರೆಂಜ್‌ ಕ್ಯಾಪ್‌ ಹೊಂದಿದ್ದಾರೆ. 150ಕ್ಕೂ ಅಧಿಕ ರನ್‌ನ ಫೀಲ್ಡಿಂಗ್‌ ಮಾಡುವ ಮೂಲಕ ತಡೆದಿದ್ದಾರೆ.