ನ್ಯಾಯಾಲಯದಲ್ಲಿ ಡಿವೋರ್ಸ್ ಪಡೆಯುವುದು ಸುಲಭವಲ್ಲ
ಪರಸ್ಪರ ಒಮ್ಮತದ ಡಿವೋರ್ಸ್ಗೂ 6 ತಿಂಗಳ ಸಮಯ ಬೇಕಾಗುತ್ತದೆ
ದ್ವಿಪಕ್ಷೀಯ ವಿಚ್ಛೇದನಕ್ಕೆ ಮುಖ್ಯವಾಗಿ 4 ಕಾರಣಗಳು ಬೇಕು
ನ್ಯಾಯಾಲಯವು ಕುಟುಂಬ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ
ಬಲವಾದ ಕಾರಣಗಳಿದ್ದಾಗಷ್ಟೇ ನ್ಯಾಯಾಲಯ ಡಿವೋರ್ಸ್ ನೀಡುತ್ತೆ
ಮಾರಕ ರೋಗ, ಮಾನಸಿಕ ಅಸ್ವಸ್ಥತೆ, ವಂಚನೆ, ಹಿಂಸೆಗೆ ಡಿವೋರ್ಸ್ ಪಡೆಯಬಹುದು
8-10 ವರ್ಷಗಳ ಗಂಡ ಹೆಂಡತಿ ದೂರವಿದ್ದರೂ ಡಿವೋರ್ಸ್ ಆಗುತ್ತದೆ
ಯಾವುದೇ ಹಂತದಲ್ಲೂ ಪತಿ-ಪತ್ನಿ ಮತ್ತೆ ಒಂದಾಗಲು ಕೋರ್ಟ್ ಅವಕಾಶ ನೀಡುತ್ತೆ
ಜೀವನಾಂಶ ನಿರ್ಧರಿಸುವಾಗಲೂ ಕೋರ್ಟ್ ಪತಿ-ಪತ್ನಿಯ ಉದ್ಯೋಗವನ್ನು ಪರಿಗಣಿಸುತ್ತೆ
ಮಕ್ಕಳಿದ್ದರೆ ಮಗುವಿನ ಆರೈಕೆಯ ಹೊಣೆಯನ್ನು ಕೋರ್ಟ್ ಗಮನಿಸುತ್ತೆ
Darshan: ನಟ ದರ್ಶನ್ಗೆ ಎದುರಾಗುತ್ತಾ ಮತ್ತಷ್ಟು ಕಂಟಕ? ಗ್ರಹಗತಿ ಬಗ್ಗೆ ಅರ್ಚಕರು ಹೇಳಿದ್ದೇನು?
ಇದನ್ನೂ ಓದಿ