ಮಕ್ಕಳನ್ನು ಸಾಕುವುದು ಸುಲಭದ ಕೆಲಸವಲ್ಲ. ಇದು ಮಗುವಿನ ಆರೋಗ್ಯ ಮತ್ತು ಭವಿಷ್ಯವನ್ನು ಒಳಗೊಂಡಿರುತ್ತದೆ

ಪೋಷಕರು ಮಾಡುವ ಸಣ್ಣ ಕೆಲಸಗಳು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ

ಅದು ಪಾಸಿಟಿವ್ ಆಗಿರಲಿ ಅಥವಾ ನೆಗೆಟಿವ್ ಆಗಿರಲಿ ಪರಿಣಾಮ ಬೀರುತ್ತದೆ

ಹಾಗಾಗಿ ಕನಿಷ್ಠ ಪಕ್ಷ ಮಕ್ಕಳು ಚಿಕ್ಕವರಿದ್ದಾಗಲಾದರೂ ಹೇಗೆ ನೋಡಿಕೊಳ್ಳಬೇಕು ಎಂಬುವುದು ನಮಗೆ ತಿಳಿದಿರಬೇಕು

ಅದರಲ್ಲೂ ರಾತ್ರಿ ಹೊತ್ತು ಅವರನ್ನು ಮಲಗಿಸುವಾಗ ಕೆಲವು ವಿಷಯಗಳನ್ನು ಅನುಸರಿಸಬೇಕು

ಸಾಮಾನ್ಯವಾಗಿ ಭಾರತದಲ್ಲಿ ಮಗುವಿಗೆ 14 ರಿಂದ 15 ವರ್ಷ ವಯಸ್ಸಾಗುವವರೆಗೆ ಪೋಷಕರು ತಮ್ಮ ಮಕ್ಕಳೊಂದಿಗೆ ಮಲಗುವುದು ವಾಡಿಕೆ

ಹಾಗಾಗಿ ಅಮೆರಿಕದಂತಹ ದೇಶಗಳಲ್ಲಿ ಮಕ್ಕಳನ್ನು ಮಲಗಿಸಲು ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿರುತ್ತದೆ

ಆದರೆ ಭಾರತದಲ್ಲಿ ಪೋಷಕರು ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದಿಲ್ಲ

ಮಕ್ಕಳಿಗೆ ಪ್ರತ್ಯೇಕ ಕೊಠಡಿಯನ್ನು ಒದಗಿಸಲು ಸರಿಯಾದ ವಯಸ್ಸು ಯಾವುದು ಎಂಬುದರ ಬಗ್ಗೆಯೂ ತಿಳಿಸಿದ್ದಾರೆ

ಶಿಶುಗಳು 3 ರಿಂದ 4 ವರ್ಷ ವಯಸ್ಸಿನವರೆಗೂ ಸಹ ತಮ್ಮ ಪೋಷಕರೊಂದಿಗೆ ನಿದ್ರೆ ಮಾಡಬೇಕು

ಒಟ್ಟಿಗೆ ನಿದ್ರೆ ಮಾಡುವುದರಿಂದ ಮಕ್ಕಳಲ್ಲಿ ಸಮನ್ವಯವನ್ನು ಸುಧಾರಿಸುತ್ತದೆ. ಪೋಷಕರೊಂದಿಗೆ ಮಲಗುವುದರಿಂದ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಮನಸ್ಸಿನ ಶಾಂತಿ ಸಿಗುತ್ತದೆ

ಇದರಿಂದ ಅವರು ಶಾಂತಿಯುತವಾಗಿ ಮಲಗುತ್ತಾರೆ

Mahashivratri: ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು? ಇಲ್ಲಿದೆ ಅಪರೂಪದ ಮಾಹಿತಿ