ನಟನೆ ಬಿಟ್ಟು ಕ್ಯಾಮೆರಾಮ್ಯಾನ್ ಆಗ್ಬಿಟ್ರಾ ಸೋನು ಸೂದ್?

ಸೋನು ಸೂದ್ ಹಿಂದಿ ಸಿನಿಮಾರಂಗದ ಭರವಸೆಯ ನಟ

ಸೋನು ಸೂದ್ ಅವರು ಸಿನಿಮಾ ಜರ್ನಿ ಶುರು ಮಾಡಿದ್ದು ಕಲ್ಲಜಗರ್ ಎಂಬ ತಮಿಳು ಸಿನಿಮಾದಿಂದ

ನಟ ಸೋನು ಸೂದ್‌ ಹಿಂದಿ, ತಮಿಳು, ತೆಲುಗು, ಕನ್ನಡ, ಉರ್ದು ಸಿನಿಮಾದಲ್ಲಿ ನಟಿಸಿದ್ದಾರೆ

ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೋನು ಸೂದ್‌ ವಿಡಿಯೋ ಭಾರೀ ವೈರಲ್‌ ಆಗಿದೆ

ಆ ವಿಡಿಯೋದಲ್ಲಿ ನಟ ಕ್ಯಾಮೆರಾ ಹಿಡಿದು ಶೂಟಿಂಗ್‌ ಮಾಡಿದ್ದಾರೆ

IPL2024ರ ಫೈನಲ್‌ ಪಂಧ್ಯವನ್ನು ವಿಕ್ಷಸಲು ಬಂದ ನಟ ಕ್ಯಾಮೆರಾ ಹಿಡಿದು ಅಭಿಮಾನಿಗಳ ವಿಡಿಯೋ ಮಾಡಿದ್ದಾರೆ

ಸಧ್ಯ ಈ ವಿಡಿಯೋ, ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ

ನಟ ಸಧ್ಯ Fateh ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Kajal Aggarwal: ಸ್ಟೇಜ್​ನಲ್ಲಿಯೇ ಕಾಜಲ್​ನನ್ನು ತಬ್ಬಿಕೊಂಡು ಕಿಸ್ ಕೊಟ್ಟಿದ್ದ ಛೋಟಾ ನಾಯ್ಡು