ಕೆಲವೊಮ್ಮೆ ಅನ್ನ ತಯಾರಿಸುವಾಗ ಅವು ಅಗತ್ಯಕ್ಕಿಂತ ಹೆಚ್ಚು ಬೆಂದು, ಮೆತ್ತಗಾಗುತ್ತದೆ. ಇನ್ನೂ ಕೆಲವೊಮ್ಮೆ ಕಡಿಮೆ ನೀರು, ಹೆಚ್ಚು ನೀರನ್ನು ಹಾಕುವುದರಿಂದ ಅಂಟಾಂಟಾಗುತ್ತದೆ
ಈ ರೀತಿಯ ಅನ್ನವನ್ನು ತಿನ್ನಲು ಕೂಡ ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿ ರಂಪಾಟಗಳೇ ಆಗುತ್ತದೆ
ಹಾಗಾಗಿ ಅನ್ನ ಮಾಡುವಾಗ ಆದ ತಪ್ಪುಗಳನ್ನು ಸರಿ ಮಾಡುವುದು ಹೇಗೆ ಎಂಬವುದಕ್ಕೆ ನಾವಿಂದು ಕೆಲ ಟಿಪ್ಸ್ ನೀಡುತ್ತೇವೆ
ಭಾರತದ ಬಹುತೇಕ ಮನೆಗಳಲ್ಲಿ ಅನ್ನವನ್ನು ಪ್ರಮುಖ ಆಹಾರವಾಗಿ ಜನ ಸೇವಿಸುತ್ತಾರೆ. ಹಾಗಾಗಿ ಪ್ರತಿದಿನ ಎಲ್ಲರ ಮನೆಯಲ್ಲಿಯೂ ಅನ್ನ ತಯಾರಿಸಲಾಗುತ್ತದೆ
ಆದರೆ ಕೆಲವೊಮ್ಮೆ ಅನ್ನ ತಯಾರಿಸುವಾಗ ಅವು ಅಗತ್ಯಕ್ಕಿಂತ ಹೆಚ್ಚು ಬೆಂದು, ಮೆತ್ತಗಾಗುತ್ತದೆ
ಇದರಿಂದ ಮನೆಯಲ್ಲಿ ರಂಪಾಟಗಳೇ ಆಗುತ್ತದೆ. ಹಾಗಾಗಿ ಅನ್ನ ಮಾಡುವಾಗ ಆದ ತಪ್ಪುಗಳನ್ನು ಸರಿ ಮಾಡುವುದು ಹೇಗೆ ಎಂಬವುದಕ್ಕೆ ನಾವಿಂದು ಕೆಲ ಟಿಪ್ಸ್ ನೀಡುತ್ತೇವೆ
ಅನ್ನ ಬೆಂದು ಹೋಗಿದ್ದರೆ, ಮೊದಲು ಫ್ಯಾನ್ ಕೆಳಗೆ ಅನ್ನವಿಟ್ಟು ಅದರ ಬಟ್ಟಲಿನಲ್ಲಿ ಸಣ್ಣ ಉಪ್ಪಿನ ಬಟ್ಟಲು ಇಟ್ಟು ಪ್ಲೇಟ್ನಿಂದ ಪಾತ್ರೆ ಮುಚ್ಚಿ
ಉಪ್ಪು ಅನ್ನದಲ್ಲಿರುವ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಅನ್ನವನ್ನು ತುಂಬಾ ನಯವಾಗಿರುತ್ತದೆ. ಈ ಟ್ರಿಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅನ್ನಕ್ಕೆ ಉಪ್ಪು ಬೀಳದಂತೆ ನೋಡಿಕೊಳ್ಳಿ
Health Tips: ರಾತ್ರಿ ಹೊತ್ತು ಬೆತ್ತಲಾಗಿ ಮಲಗಿದ್ರೆ ಏನಾಗುತ್ತೆ ಗೊತ್ತಾ?
ಅಕ್ಕಿಗೆ ಅತಿಯಾಗಿ ನೀರು ಹಾಕಿದರೆ ಮತ್ತು ಅನ್ನ ಜಿಗುಟಾಗಿದ್ದರೆ, ಅದನ್ನು ಸರಿಪಡಿಸಲು ಅನ್ನದ ಮೇಲೆ ಹುರಿದ ಬ್ರೆಡ್ ಪೀಸ್ಗಳನ್ನು ಇಟ್ಟು, ಸ್ವಲ್ಪ ಸಮಯದವರೆಗೆ ಪ್ಲೇಟ್ನಿಂದ ಪಾತ್ರೆಯನ್ನು ಮುಚ್ಚಿ
ಅದನ್ನು ಪಕ್ಕಕ್ಕಿಡಿ. ಸ್ವಲ್ಪ ಸಮಯದ ನಂತರ ಬ್ರೆಡ್ ಅನ್ನ ಹೆಚ್ಚುವರಿ ನೀರನ್ನು ಹೀರಿಕೊಂಡು ಅಕ್ಕಿ ಅರಳಿರುವುದನ್ನು ನೀವು ನೋಡುತ್ತೀರಿ
ಮುದ್ದೆ ಅನ್ನವನ್ನು ಬೇಕಿಂಗ್ ಟ್ರೇನಲ್ಲಿ 170 ರಿಂದ 180 ಡಿಗ್ರಿ ಸೆಲ್ಸಿಯಸ್ ನಲ್ಲಿ 5 ನಿಮಿಷಗಳ ಕಾಲ ಬೇಯಿಸಿ. ಇದರಿಂದ ಹೆಚ್ಚುವರಿ ನೀರು ಒಣಗುತ್ತದೆ. ಕೊನೆಗೆ ಫ್ಯಾನ್ ಗಾಳಿಯಲ್ಲಿ 1 ನಿಮಿಷ ಆರಿಸಿ
Honesty Person: ನಿಮ್ಮ ಸಂಗಾತಿ ಈ ಗುಣಗಳನ್ನು ಹೊಂದಿದ್ದರೆ ತುಂಬಾ ಹಾನೆಸ್ಟಿ ಅಂತ ಅರ್ಥ!