ಯಾಕೆ ಹಿರಿಯರು ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಅಂತ ನಂಬಿಸಿದ್ರು ಅಂತ ತಿಳಿದುಕೊಂಡರೆ ನೀವು ಶಾಕ್ ಆಗ್ತಿರಾ!
ಹೌದು, ವೈಜ್ಞಾನಿಕ ಕಾರಣಗಳ ಪ್ರಕಾರ ಹುಣಸೆ ಮರದ ಕೆಳಗೆ ಹೆಚ್ಚಿನ ಹೊತ್ತು ಇರಬಾರದು, ಒಂದು ವೇಳೆ ಇದ್ದರೆ ಆರೋಗ್ಯ ಹಾಳಾಗುತ್ತಿತ್ತು
ಈ ಮರ ಇಂಗಾಲದ ಡೈಆಕ್ಸೈಡ್ನ್ನು ಹೆಚ್ಚು ಹೊರಸೂಸುತ್ತದೆ. ಅದು ನಮ್ಮ ಉಸಿರಾಟದ ಮೇಲೆ ಮತ್ತು ನಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ
ಈ ಸಮಸ್ಯೆ ಬರಬಾರದು ಅಂತ ಅಲ್ಲಿ ದೆವ್ವ, ಭೂತಗಳು ವಾಸವಾಗಿರುತ್ತವೆ ಎಂದು ಮರದ ಬಳಿ ಹೆಚ್ಚು ಸಮಯ ಕಳೆಯದಂತೆ ಮಾಡುತ್ತಿದ್ದರು