ಬಿಗ್​ಬಾಸ್ 10ರ ಸ್ಪರ್ಧಿ ಕಾರ್ತಿಕ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರಾ? ಯಾರಾಕೆ? 

ಸಂಗೀತಾ ಶೃಂಗೇರಿ, ನಮ್ರತಾ ಗೌಡ ಅವರಗಿಂತಲೂ ಸಖತ್ ಕ್ಯೂಟ್ ಆಗಿರುವ ಈ ಚೆಲುವೆ ಯಾರು? ನಿಜಕ್ಕೂ ಕಾರ್ತಿಕ್ ಅವರ ಪ್ರೇಯಸಿಯಾ ಇವರು?

ಹೌದು, ಕಳೆದ ಕೆಲವು ದಿನಗಳಿಂದ ಕಾರ್ತಿಕ್ ಅವರ ಗರ್ಲ್​ಫ್ರೆಂಡ್ ಎನ್ನಲಾದ ಸುಂದರಿಯ ಫೊಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸುದ್ದಿಯಾಗುತ್ತಿದೆ

ಅವರು ನೋಡೋಕೆ ತುಂಬಾ ಕ್ಯೂಟ್ ಆಗಿದ್ದಾರೆ

ಇವರ ಹೆಸರು ರಾಶಿಕಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ 

ಈ ಚೆಲುವೆ, ರಾಶಿಕಾ ಶೆಟ್ಟಿ ಅವರಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 99 ಜನರನ್ನು ಅವರು ಫಾಲೋ ಮಾಡುತ್ತಾರೆ

ಕಾರ್ತಿಕ್ ಅವರು ಹೆಲ್ತಿಯಾಗಿ ಫ್ಲರ್ಟ್ ಮಾಡುತ್ತಿದ್ದರು ಎನ್ನುವುದು ಬಿಟ್ಟರೆ ಅವರು ಕೂಡಾ ಯಾರನ್ನು ಲವ್ ಮಾಡಿಲ್ಲ

ಅವರಿಗೆ ಬಿಗ್​ಬಾಸ್ ಮನೆಯ ಹೊರಗೆ ಲವರ್ ಇದ್ದಾರೆ ಎನ್ನುವ ಸುದ್ದಿ ಮೊದಲೇ ವೈರಲ್ ಆಗಿತ್ತು

ಜಸ್ಟ್​ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?

ಈಗ ಈ ಯುವತಿಯ ಫೋಟೋಸ್ ವೈರಲ್ ಆಗಿದೆ

ಇವರನ್ನು ಬಿಗ್​ಬಾಸ್ ಸ್ಪರ್ಧಿ ಸ್ನೇಹಿತ್ ಗೌಡ ಕೂಡಾ ಫಾಲೋ ಮಾಡುತ್ತಾರೆ

ಕಾರ್ತಿಕ್ ಅವರ ಗರ್ಲ್​ಫ್ರೆಂಡ್ ಇವರೇನಾ? ಅಣ್ಣನ ಅತ್ತಿಗೆ ಸಿಕ್ಬಿಟ್ರು ಎಂದು ಕಾರ್ತಿಕ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೀಟಲೆ ಮಾಡುತ್ತಿದ್ದಾರೆ

ಇಷ್ಟೇ ಅಲ್ಲದೆ ಟ್ರೋಲ್ ಪೇಜ್​ಗಳು ಕಾರ್ತಿಕ್ ಹಾಗೂ ರಾಶಿಕಾ ಅವರು ಜೊತೆಗಿರುವ ಸೆಲ್ಫಿಯನ್ನು ಕೂಡಾ ಹುಡುಕಿ ವೈರಲ್ ಮಾಡಿದ್ದಾರೆ 

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!