ಇಶಾ ಅಂಬಾನಿಗೆ 'ಲೋಕಮತ್ ಭಾರತೀಯ ಮಹಿಳಾ ಉದ್ಯಮಿ ಪ್ರಶಸ್ತಿ'

ಇಶಾ ಅಂಬಾನಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಒಲಿದು ಬಂದಿದೆ

ಮಹಾರಾಷ್ಟ್ರದ ಪ್ರತಿಷ್ಠಿತ ಲೋಕಮತ್ ಪ್ರಶಸ್ತಿಗೆ ಇಶಾ ಅಂಬಾನಿ ಭಾಜನರಾಗಿದ್ದಾರೆ 

ಭಗವಾನ್ ಬಾಹುಬಲಿ ಮಹಾಮಜ್ಜನಕ್ಕೆ ಸಕಲ ತಯಾರಿ!

ಇಶಾ ಅಂಬಾನಿಯವರಿಗೆ ಇಂದು ಈ ಪ್ರಶಸ್ತಿಯನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೀಡಿದರು 

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನನ್ನ ರಿಲಯನ್ಸ್ ಕುಟುಂಬಕ್ಕೆ ಅರ್ಪಿಸುತ್ತೇನೆ ಎಂದು ಇಶಾ ಅಂಬಾನಿ ಹೇಳಿದರು 

ಇಶಾ ಅಂಬಾನಿ ಖ್ಯಾತ ಯುವ ಉದ್ಯಮಿ ಹಾಗೂ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿ 

ಮಹಾರಾಷ್ಟ್ರ ನಮ್ಮ ಕರ್ಮ ಭೂಮಿ ಎಂದ ಇಶಾ ಅಂಬಾನಿ 

ಬೆಳ್ಳುಳ್ಳಿ ತಿಂದ್ರೆ ಶುಗರ್ ಕಂಟ್ರೋಲ್ ಗೆ ಬರುತ್ತಾ?

ಈ ಪ್ರಶಸ್ತಿ ನನಗೆ ತುಂಬಾ ಸ್ಪೆಷಲ್ ಎಂದ ಇಶಾ ಅಂಬಾನಿ 

2016ರಲ್ಲಿ ಈ ಪ್ರಶಸ್ತಿ ನನ್ನ ತಾಯಿ ನೀತಾ ಅಂಬಾನಿಯವರಿಗೂ ದೊರಕಿತ್ತು 

ನಮ್ಮ ಕುಟುಂಬಕ್ಕೆ ಮಹಾರಾಷ್ಟ್ರ ನಮ್ಮ ಮನೆಗಿಂತ ಹೆಚ್ಚು ಎಂದ ಇಶಾ ಅಂಬಾನಿ 

ಪೂಜೆಗಷ್ಟೇ ಅಲ್ಲ, ದಾಸವಾಳ ಹೂವಿನಲ್ಲಿದೆ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳು!