ಬಳೆ ಅಂಗಡಿಯಲ್ಲಿ ಫೋಟೋಶೂಟ್‌ ಮಾಡಿಕೊಂಡ ಇಶಿತಾ ವರ್ಷ!

ಕಿರುತೆರೆ ನಟಿ ಇಶಿತಾ ಹೊಸ ಮಾದರಿಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ರಾಜಾ ರಾಣಿ ಶೋ ಖ್ಯಾತಿಯ ನಟಿ ಇಶಿತಾ ಈಗ ಒಂದು ಫೋಟೋದ ಮೂಲಕ ಸದ್ದು ಮಾಡಿದ್ದಾರೆ

ಈ ಫೋಟೋಸ್‌ ನೋಡಿದ ಅಭಿಮಾನಿಗಳು ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

Kannada Movie: ಕನ್ನಡದ ಈ ಸಿನಿಮಾವನ್ನು ಕಡಿಮೆ ಬೆಲೆಯಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ನೋಡಬಹದು!

ಬಳೆಯ ಅಂಗಡಿಯಲ್ಲಿ ಮಾಡಿಕೊಂಡಿರುವ ಈ ಫೋಟೋಶೂಟ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ

 ಇಶಿತಾ ವರ್ಷ ಅವರು ಡ್ಯಾನ್ಸರ್ ಆಗಿದ್ದ ಮುರುಗ ಅವರನ್ನು ಪ್ರೀತಿ ಮಾಡ್ತಾ ಇದ್ರು

ಆರೇಳು ವರ್ಷ ಪ್ರೀತಿ ಮಾಡಿದ ನಂತರ ಮದುವೆ ಆಗಿದ್ದರು

ಸದ್ಯಕ್ಕೆ ಲಾಂಗ್ ವಿಡಿಯೋ, ವ್ಲಾಗ್​ಗಳನ್ನು ಮಾಡುವ ಈ ಜೋಡಿ ಮಾಡುವ ಕಂಟೆಂಟ್​ಗಳಿಗಾಗಿ ನೆಟ್ಟಿಗರು ಕಾಯುತ್ತಿರುತ್ತಾರೆ

ಅಣ್ಣಾವ್ರ ಮೊಮ್ಮಗನ ಮೊದಲ ಚಿತ್ರದ ರಿಲೀಸ್​ಗೆ ಭರದ ಸಿದ್ಧತೆ

ಇವರ ಪ್ರತಿ ವಿಡಿಯೋಗಳು ಕೂಡಾ ಬೇಗನೆ ವೈರಲ್ ಆಗುತ್ತವೆ