ಆದಿವಾಸಿಗಳ ಜೊತೆ ಇಶಿತಾ ವರ್ಷ ಫೋಟೋಶೂಟ್‌!

ಇಶಿತಾ ವರ್ಷ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ನಟಿಗೆ ಫೋಟೋಶೂಟ್‌ ಅಂದ್ರೆ ಭಾರೀ ಇಷ್ಟ ಅನ್ನೋದಕ್ಕೆ ಈ ಫೋಟೋಸ್‌ಗಳು ಸಾಕ್ಷಿ

ಇಶಿತಾ ವರ್ಷ ಈಗ ಒಂದು ಹೊಸ ಫೋಟೋಶೂಟ್‌ನ ಬಗ್ಗೆ ಹಿಂಟ್‌ ಕೊಟ್ಟಿದ್ದಾರೆ

Caithra Achar: ಚೈತ್ರಾ ಆಚಾರ್ ಬೋಲ್ಡ್‌ನೆಸ್‌ ಸೀಕ್ರೆಟ್ ಏನು?

ಅದೇನಂದ್ರೆ ಆದಿವಾಸಿಗಳ ಜೊತೆ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ನಿಜಕ್ಕೂ ಈ ಫೋಟೋಶೂಟ್‌ ತುಂಬಾ ಕ್ರಿಯೆಟಿವ್‌ ಆಗಿ ಮೂಡಿಬಂದಿದೆ

ಇಶಿತಾ ಅವರ ಪತಿ ಮುರುಗಾನಂದ ಕೂಡ ಇವರ ಫೋಟೋಶೂಟ್‌ಗೆ ಸಾಥ್‌ ಕೊಡುತ್ತಾರೆ

ಪತಿ ಜೊತೆಗೂ ಸೂಪರ್‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಇನ್ನು ಕೆಲವೇ ದಿನಗಳಲ್ಲಿ ನಟಿ ಕಂಪ್ಲೀಟ್‌ ಫೋಟೋಸ್‌ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಿದ್ದಾರೆ

Bhuvan Gowda: ಮಹಾನಟಿಯರಿಗೆ KGF ಕ್ಯಾಮರಾಮ್ಯಾನ್ ಭುವನ್ ಗೌಡ ಕ್ಲಾಸ್!