ಹೋಸ ಲುಕ್‌ನಲ್ಲಿ ಇಶಿತಾ ವರ್ಷ!

ಇಶಿತಾ ವರ್ಷ ಕನ್ನಡ ಕಿರುತೆರೆಯ ಭರವಸೆಯ ನಟಿ 

ಹಲವಾರು ರೀಯಾಲಿಟಿ ಶೋ ಮೂಲಕ ಜನಮನ ಗೆದ್ದವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಚೆಂದದ ಫೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ

ಇದೀಗ ನಟಿ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಸೂಟ್‌ ಧರಿಸಿ, ತಲೆಗೆ ಬೈತಲೆ ಬೊಟ್ಟು ಹಾಕಿ ಮಸ್ತ್‌ ಫೋಟೋಶೂಟ್‌ ಮಾಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ಸಿಂಪಲ್ ಮೇಕಪ್, ಚೆಂದದ ಹೇರ್‌ಸ್ಟೈಲ್‌ನಲ್ಲಿ ನಟಿ ಮಿಂಚಿದ್ದಾರೆ

ಅಭಿಮಾನಿಗಳು ಫೋಟೋಸ್‌ ಕಂಡು "Wow" ಎಂದಿದ್ದಾರೆ

ಥಿಯೇಟರ್ ಮುಂದೆ ಕಲ್ಕಿಯ ಬುಜ್ಜಿಯದ್ದೇ ಸೌಂಡ್!