Pickle: ಉಪ್ಪಿನಕಾಯಿ ತಿಂದ್ರೆ ಏನಾಗುತ್ತೆ?

ದಿನವೂ ಊಟದಲ್ಲಿ ಉಪ್ಪಿನಕಾಯಿ ತಿಂದ್ರೆ ಏನಾಗುತ್ತೆ?

ಕೆಲವರಿಗೆ ಪ್ರತಿದಿನವೂ ಊಟದಲ್ಲಿ ಬೇಕೇ ಬೇಕು ಉಪ್ಪಿನಕಾಯಿ

ಅತಿಯಾದ ಉಪ್ಪಿನಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಪ್ರತಿದಿನ ಉಪ್ಪಿನಕಾಯಿ ತಿನ್ನೋದು ಒಳ್ಳೆಯದಲ್ಲ.

ಉಪ್ಪಿನಕಾಯಿಯಲ್ಲಿ ಹೆಚ್ಚು ಉಪ್ಪಿನಾಂಶ, ಹುಳಿ, ಮಸಾಲೆ, ಖಾರ, ಎಣ್ಣೆ ಇರುತ್ತದೆ.

ಇಲ್ಲಿವೆ ನೋಡಿ ಉಪ್ಪಿನಕಾಯಿ ಸೇವನೆಯ ಸೈಡ್ ಎಫೆಕ್ಟ್

ಉಪ್ಪಿನಕಾಯಿ ತಿನ್ನೋದರಿಂದ ನಿರ್ಜಲೀಕರಣ ಉಂಟಾಗಬಹುದು

ಸೌತೆಕಾಯಿ ತಿರುಳಿನ ಮಜ್ಜಿಗೆ ರೆಸಿಪಿ

ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಬಿಪಿ ಸಮಸ್ಯೆ ಹೊಂದಿರೋರು ಉಪ್ಪಿನಕಾಯಿ ಸೇವನೆ ಮಾಡಬಾರದು.

ಕೆಲವರಲ್ಲಿ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು.

ಮಜ್ಜಿಗೆ ಅವಲಕ್ಕಿ

ಅತಿಯಾಗಿ ಉಪ್ಪಿನಕಾಯಿ ತಿನ್ನೋದರಿಂದ ಕರುಳಿನ ಸಮಸ್ಯೆ ಉಂಟಾಗಬಹುದು.

ಎಷ್ಟು ಸಾಧ್ಯವಾಗುತ್ತೋ ಅಷ್ಟು ಉಪ್ಪಿನಕಾಯಿಯಿಂದ ದೂರ ಇರಬೇಕು.